Select Your Language

Notifications

webdunia
webdunia
webdunia
webdunia

ಮದುವೆಯಾಗುವುದಾಗಿ ನಂಬಿಸಿ ವೈದ್ಯೆಯ ಮೇಲೆ ವೈದ್ಯನಿಂದ ಅತ್ಯಾಚಾರ

ಮದುವೆಯಾಗುವುದಾಗಿ ನಂಬಿಸಿ ವೈದ್ಯೆಯ ಮೇಲೆ ವೈದ್ಯನಿಂದ ಅತ್ಯಾಚಾರ
ಬೆಂಗಳೂರು , ಗುರುವಾರ, 17 ಜನವರಿ 2019 (07:00 IST)
ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ವೈದ್ಯನೊಬ್ಬ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಎಚ್‍.ಬಿ.ಆರ್ ಬಡವಾಣೆಯಲ್ಲಿ ನಡೆದಿದೆ.


ಡಾ. ವಿ. ಎಲ್ ಮನೋಜ್ ಕುಮಾರ್ ಇಂತಹ ನೀಚ ಕೃತ್ಯ ಎಸಗಿದ ವೈದ್ಯ. ಈತ  ವೈದ್ಯೆಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದು , ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಡಾ. ವಿ. ಎಲ್ ಮನೋಜ್ ಕುಮಾರ್ ಪದೇ ಪದೇ ಆಕೆಯನ್ನು ಮನೆಗೆ ಕರೆಸಿಕೊಂಡು ಹೇಗಿದ್ದರು ನಾವಿಬ್ಬರು ಮದುವೆ ಆಗುತ್ತೇವೆ ಎಂದು ನಂಬಿಸಿ  ಹಲವು ಬಾರಿ ಅತ್ಯಾಚಾರವೆಸಗಿ ಇದೀಗ ಮೋಸ ಮಾಡಿದ್ದಾನೆ.


ಈ ಬಗ್ಗೆ ವೈದ್ಯೆ ಡಾ. ಮನೋಜ್ ಕುಮಾರ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮನೋಜ್ ವಿರುದ್ಧ ಐಪಿಸಿ ಸೆಕ್ಷನ್ 417 ಮತ್ತೆ 376 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಿಣಿಯ ಕುತ್ತಿಗೆಗೆ ಚಾಕು ಇಟ್ಟು ನೆರೆಮನೆಯವ ಮಾಡಿದ ಇಂತಹ ನೀಚ ಕೆಲಸ