Publish Date: Wed, 16 Jan 2019 (14:07 IST)
Updated Date: Wed, 16 Jan 2019 (14:08 IST)
ಬೆಂಗಳೂರು : ಹಿಂದಿನ ಜನ್ಮದಲ್ಲಿ ಅಥವಾ ಈ ಜನ್ಮದಲ್ಲಿ ಸರ್ಪಗಳಿಗೆ ಅಪಚಾರ ಮಾಡಿದರೆ ಅವರು ತೀವ್ರ ಕಾಳ ಸರ್ಪದೋಷಕ್ಕೆ ಒಳಗಾಗುತ್ತಾರೆ.
ಸರ್ಪವು ಅಧಿಪತಿಯಾಗಿರುವ ಆಶ್ಲೇಷ ನಕ್ಷತ್ರದಲ್ಲಿ, ಕೇತುವು ಅಧಿಪತಿಯಾಗಿರುವ ಮೂಲ ನಕ್ಷತ್ರದಲ್ಲಿ, ಕುಜನು ಅಧಿಪತಿಯಾಗಿರುವ ಧನಿಷ್ಠ ನಕ್ಷತ್ರದಲ್ಲಿ ಜನಿಸಿದವರಿಗೆ ತಪ್ಪದೇ ಕಾಳ ಸರ್ಪ ದೋಷವಿರುತ್ತದೆ.
ಇವರು ಜೀವನದಲ್ಲಿ ಯಾವುದೇ ಒಂದು ಸಮಯದಲ್ಲಿ ಕಷ್ಟವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇವರು ಈ ಕಾಳ ಸರ್ಪದೋಷವನ್ನು ಪರಿಹಾರ ಮಾಡಿಕೊಂಡರೆ ಉತ್ತಮ. ಪ್ರತಿದಿನ ಅರಳಿ ಮರಕ್ಕೆ ಪೂಜೆ ಮಾಡುವುದರಿಂದ ಕಾಳ ಸರ್ಪದೋಷ ನಿವಾರಣೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.