Select Your Language

Notifications

webdunia
webdunia
webdunia
webdunia

ಮಗಳಿಗೆ ಮೈದಾನದಿಂದಲೇ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ

ಮಗಳಿಗೆ ಮೈದಾನದಿಂದಲೇ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ
ಮುಂಬೈ , ಶುಕ್ರವಾರ, 23 ಏಪ್ರಿಲ್ 2021 (09:28 IST)
ಮುಂಬೈ: ಐಪಿಎಲ್ 14 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ ಬಳಿಕ ಮಗಳು ವಮಿಕಾಗೆ ಅರ್ಪಿಸಿದ್ದಾರೆ.


ಅರ್ಧಶತಕ ಸಿಡಿಸಿದ ಬಳಿಕ ಬಾಲ್ಕನಿಯಲ್ಲಿ ಕೂತಿದ್ದ ಪತ್ನಿ ಅನುಷ್ಕಾ ಶರ್ಮಾ ಕಡೆಗೆ ಹೂ ಮುತ್ತು ರವಾನಿಸಿ, ಬ್ಯಾಟ್ ಎತ್ತಿ ಸಂಭ್ರಮಿಸಿದ ಬಳಿಕ ಕೈ ಸನ್ನೆ ಮೂಲಕ ಮಗಳನ್ನು ಸೂಚಿಸಿ ಇದು ಅವಳಿಗೆ ಅರ್ಪಣೆ ಎಂದು ಭಾವುಕರಾಗಿ ಹೇಳಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನುಷ್ಕಾ ಕೂಡಾ ಪತಿ ಕೊಹ್ಲಿ ಮಗಳು ವಮಿಕಾಗೆ ನೀಡಿದ ಗಿಫ್ಟ್ ನ್ನು ನಗು ನಗುತ್ತಲೇ ಸ್ವೀಕರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ದೇವದತ್ತ್ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ಗೆ ಸೋತ ರಾಜಸ್ಥಾನ್