Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಬರ್ತ್ ಡೇಗೆ ವಿರಾಟ್ ಕೊಹ್ಲಿ ವಿಶ್

ಕೆಎಲ್ ರಾಹುಲ್ ಬರ್ತ್ ಡೇಗೆ ವಿರಾಟ್ ಕೊಹ್ಲಿ ವಿಶ್
ಮುಂಬೈ , ಭಾನುವಾರ, 18 ಏಪ್ರಿಲ್ 2021 (10:30 IST)
ಮುಂಬೈ: ಕರ್ನಾಟಕ ಮೂಲದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಇಂದು ಜನ್ಮದಿನದ ಸಂಭ್ರಮ. ಐಪಿಎಲ್ ನಲ್ಲಿ ಕಿಂಗ್ಸ್ ಪಂಜಾಬ್ ತಂಡದ ನಾಯಕರಾಗಿರುವ ರಾಹುಲ್ ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಶುಭ ಕೋರಿದ್ದಾರೆ.


ಸಾಮಾಜಿಕ ಜಾಲತಾಣದ ಮೂಲಕ ಕೊಹ್ಲಿ, ಕೆಎಲ್ ರಾಹುಲ್ ಜೊತೆಗಿನ ಸ್ಮರಣೀಯ ಕ್ಷಣಗಳ ಫೋಟೋಗಳನ್ನು ಪ್ರಕಟಿಸುವ ಮೂಲಕ ಸಹ ಆಟಗಾರನಿಗೆ ವಿಶ್ ಮಾಡಿದ್ದಾರೆ.

29 ವರ್ಷಗಳನ್ನು ಪೂರೈಸಿರುವ ರಾಹುಲ್ 123 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 5072 ರನ್ ಗಳಿಸಿದ್ದಾರೆ. ಭಾರತ ತಂಡದ ಭವಿಷ್ಯದ ನಾಯಕನಾಗುವ ಎಲ್ಲಾ ಅರ್ಹತೆಯುಳ್ಳ ಕ್ರಿಕೆಟಿಗ ರಾಹುಲ್ ಗೆ ಹ್ಯಾಪೀ ಬರ್ತ್ ಡೇ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಹೈದರಾಬಾದ್ ಗೆ ಹ್ಯಾಟ್ರಿಕ್ ಸೋಲು