Select Your Language

Notifications

webdunia
webdunia
webdunia
webdunia

ಆರ್ ಸಿಬಿ ನೂತನ ಕೋಚ್ ಆಗಿ ಆಯ್ಕೆಯಾದ ಸಂಜಯ್ ಬಂಗಾರ್

ಆರ್ ಸಿಬಿ ನೂತನ ಕೋಚ್ ಆಗಿ ಆಯ್ಕೆಯಾದ ಸಂಜಯ್ ಬಂಗಾರ್
ಬೆಂಗಳೂರು , ಬುಧವಾರ, 10 ನವೆಂಬರ್ 2021 (08:50 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಆಯ್ಕೆಯಾಗಿದ್ದಾರೆ.

ಈ ವರ್ಷದ ಆವೃತ್ತಿಗೆ ಮೊದಲು ಮೈಕ್ ಹಸನ್ ತಾತ್ಕಾಲಿಕವಾಗಿ ಕೋಚ್ ಹುದ್ದೆ ನಿರ್ವಹಿಸಿದ್ದರು. ಅವರೀಗ ಮತ್ತೆ ತಂಡದ ನಿರ್ದೇಶಕನಾಗಿ ಮುಂದುವರಿಯಲಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಆರ್ ಸಿಬಿ ಸಂಜಯ್ ಬಂಗಾರ್ ರನ್ನು ಪ್ರಧಾನ ಕೋಚ್ ಆಗಿ ನೇಮಿಸಲಾಗಿದೆ. ಅವರ ಅನುಭವ ತಂಡಕ್ಕೆ ಉಪಯೋಗವಾಗಲಿದೆ. ಕೋಚ್ ಆಗಿ ಹೊಸ ಅಧ್ಯಾಯ ಆರಂಭಿಸಲಿರುವ ಬಂಗಾರ್ ಗೆ ಅಭಿನಂದನೆಗಳು ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಟಿ20 ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆ