Select Your Language

Notifications

webdunia
webdunia
webdunia
webdunia

ದಾಖಲೆ ಮಾಡಿದ ರೋಹಿತ್ ಶರ್ಮಾ, ಶಿಖರ್ ಧವನ್

ದಾಖಲೆ ಮಾಡಿದ ರೋಹಿತ್ ಶರ್ಮಾ, ಶಿಖರ್ ಧವನ್
ಮುಂಬೈ , ಗುರುವಾರ, 14 ಏಪ್ರಿಲ್ 2022 (09:29 IST)
ಮುಂಬೈ: ಐಪಿಎಲ್ 2022 ರ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಕಿಂಗ್ಸ್ ಪಂಜಾಬ್ ಆರಂಭಿಕ ಶಿಖರ್ ಧವನ್ ಹೊಸ ದಾಖಲೆ ನಿರ್ಮಿಸಿದ್ದಾರೆ.

ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ 10000 ರನ್ ಪೂರೈಸಿ ವಿರಾಟ್ ಕೊಹ್ಲಿ ಜೊತೆಗೆ ದಾಖಲೆಯ ಪಟ್ಟಿ ಸೇರಿಕೊಂಡರು. ನಿನ್ನೆಯ ಪಂದ್ಯದಲ್ಲಿ ಅವರು 28 ರನ್ ಗಳಿಸಿದ್ದರು.

ಇನ್ನು ಶಿಖರ್ ಧವನ್ 3 ಸಿಕ್ಸರ್ 5 ಬೌಂಡರಿಗಳನ್ನೊಳಗೊಂಡಂತೆ 50 ಎಸೆತಗಳಲ್ಲಿ 70 ರನ್ ಸಿಡಿಸಿದ್ದರು. ಈ ಮೂಲಕ ಅವರು ಐಪಿಎಲ್ ನಲ್ಲಿ 800 ಬೌಂಡರಿ ಗಳಿಸಿದ ಆಟಗಾರನೆಂಬ ಖ್ಯಾತಿ ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ರಾಜಸ್ಥಾನ್ ರಾಯಲ್ಸ್-ಗುಜರಾತ್ ನಡುವೆ ಇಂದಿನ ಪಂದ್ಯ