Select Your Language

Notifications

webdunia
webdunia
webdunia
webdunia

ಐಪಿಎಲ್ 2022 ರ ಫೈನಲ್ ನಲ್ಲಿ ಪ್ರೇಕ್ಷಕರಿಂದಲೂ ದಾಖಲೆ

ಐಪಿಎಲ್ 2022 ರ ಫೈನಲ್ ನಲ್ಲಿ ಪ್ರೇಕ್ಷಕರಿಂದಲೂ ದಾಖಲೆ
ಅಹಮ್ಮದಾಬಾದ್ , ಸೋಮವಾರ, 30 ಮೇ 2022 (09:20 IST)
ಅಹಮ್ಮದಾಬಾದ್: ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022 ರ ಫೈನಲ್ ಪಂದ್ಯದಲ್ಲಿ ಪ್ರೇಕ್ಷಕರೂ ದಾಖಲೆ ಮಾಡಿದ್ದಾರೆ.

ಇದು ಜಗತ್ತಿನ ಅತೀ ದೊಡ್ಡ ಮೈದಾನವಾಗಿದ್ದು, ಒಂದು ಲಕ್ಷ ಪ್ರೇಕ್ಷಕರು ಏಕಕಾಲಕ್ಕೆ ಕೂತು ಪಂದ್ಯ  ವೀಕ್ಷಿಸಬಹುದಾಗಿದೆ. ನಿನ್ನೆಯ ಪಂದ್ಯದಲ್ಲಿ ಈ ದಾಖಲೆಯಾಗಿದೆ. ಐಪಿಎಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದವರ ಸಂಖ್ಯೆ 1,04,859 ಲಕ್ಷ ಮಂದಿ.

ಇದುವರೆಗೆ ಮೆಲ್ಬೋರ್ನ್ ನಲ್ಲಿ ನಡೆದಿದ್ದ ಪಾಕ್-ಆಸೀಸ್ ಪಂದ್ಯಕ್ಕೆ 87 ಸಾವಿರ ಮಂದಿ ಹಾಜರಾಗಿದ್ದು ದಾಖಲೆಯಾಗಿತ್ತು. ಆದರೆ ಈ ಪಂದ್ಯ ಗರಿಷ್ಠ ಪ್ರೇಕ್ಷಕರ ಹಾಜರಾತಿ ದಾಖಲೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಮಹಲ್ ನಗರಿಯಲ್ಲಿ ವಿವಾಹವಾಗಲಿರುವ ಕ್ರಿಕೆಟಿಗ ದೀಪಕ್ ಚಹರ್