Select Your Language

Notifications

webdunia
webdunia
webdunia
webdunia

ಧೋನಿ, ರೋಹಿತ್, ಕೊಹ್ಲಿ ಇಲ್ಲದ ಮೊದಲ ಐಪಿಎಲ್ ಫೈನಲ್

ಐಪಿಎಲ್ 2022
ಅಹಮ್ಮದಾಬಾದ್ , ಭಾನುವಾರ, 29 ಮೇ 2022 (17:17 IST)
ಅಹಮ್ಮದಾಬಾದ್: ಐಪಿಎಲ್ ಫೈನಲ್ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡ ಇರಲೇಬೇಕಿತ್ತು. ಆದರೆ ಈ ಬಾರಿ ಮಾತ್ರ ಈ ಎರಡೂ ತಂಡಗಳಿಲ್ಲದೇ ಐಪಿಎಲ್ ಫೈನಲ್ ನಡೆಯುತ್ತಿದೆ.

ಐಪಿಎಲ್ ಫೈನಲ್ ನಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರಾದ ಕೊಹ್ಲಿ, ರೋಹಿತ್ ಅಥವಾ ಧೋನಿ ಇಲ್ಲದೇ ಐಪಿಎಲ್ ಫೈನಲ್ ನಡೆಯುತ್ತಿರುವುದು ಇದು ಮೊದಲನೇ ಬಾರಿ.

ಇದುವರೆಗೆ ಗರಿಷ್ಠ ಚಾಂಪಿಯನ್ ಶಿಪ್ ಪಡೆದ ತಂಡಗಳ ಪಟ್ಟಿಯಲ್ಲಿ ರೋಹಿತ್ ನೇತೃತ್ವದ ಮುಂಬೈ ಮತ್ತು ನಂತರದ ಸ್ಥಾನ ಧೋನಿ ನೇತೃತ್ವದ ಚೆನ್ನೈ ತಂಡದ್ದಾಗಿದೆ. ಒಮ್ಮೆ ಮಾತ್ರ ಕೊಹ್ಲಿ ನೇತೃತ್ವದ ಆರ್ ಸಿಬಿ ಫೈನಲ್ ಆಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್-ರಾಜಸ್ಥಾನ್ ಫೈನಲ್ ಫೈಟ್ ಇಂದು! ಯಾರೂ ಗೆದ್ದರೂ ದಾಖಲೆ!