Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಚೊಚ್ಚಲ ಕೂಟ, ಚೊಚ್ಚಲ ಚಾಂಪಿಯನ್ ಶಿಪ್

ಐಪಿಎಲ್ 2022: ಚೊಚ್ಚಲ ಕೂಟ, ಚೊಚ್ಚಲ ಚಾಂಪಿಯನ್ ಶಿಪ್
ಅಹಮ್ಮದಾಬಾದ್ , ಸೋಮವಾರ, 30 ಮೇ 2022 (08:20 IST)
ಅಹಮ್ಮದಾಬಾದ್: ರಾಜಸ್ಥಾನ್ ವಿರುದ್ಧ ನಡೆದ ಐಪಿಎಲ್ 2022 ರ ಫೈನಲ್ ಪಂದ್ಯವನ್ನು ಗೆದ್ದ ಗುಜರಾತ್ ಟೈಟನ್ಸ್ ಆಡಿದ ಮೊದಲ ಕೂಟದಲ್ಲೇ ಚಾಂಪಿಯನ್ ಆದ ದಾಖಲೆ ಮಾಡಿದೆ.

ನಿನ್ನೆಯ ಪಂದ್ಯದಲ್ಲಿ ರಾಜ್ಥಾನ್ ನೀಡಿದ್ದ 131 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವು ಕಾಣುವುದರ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಎನಿಸಿಕೊಂಡಿತು.

ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ಈ ಸಾಧನೆ ಮಾಡಿತ್ತು. ಐಪಿಎಲ್ ಆರಂಭವಾದ ವರ್ಷ ಅಂದರೆ 2008 ರಂದು ರಾಜಸ್ಥಾನ್ ಚಾಂಪಿಯನ್ ಆಗಿತ್ತು. ಇದಾದ ಬಳಿಕ ಈ ವರ್ಷ ಐಪಿಎಲ್ ಗೆ ಸೇರ್ಪಡೆಯಾದ ಗುಜರಾತ್ ಈ ಸಾಧನೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಫೈನಲ್: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ