Select Your Language

Notifications

webdunia
webdunia
webdunia
webdunia

ಕೊಹ್ಲಿ, ರೋಹಿತ್ ನಡುವೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದಿದ್ದಕ್ಕೆ ರವಿಶಾಸ್ತ್ರಿ ಉತ್ತರವೇನಿತ್ತು ಗೊತ್ತಾ?!

ಕೊಹ್ಲಿ, ರೋಹಿತ್ ನಡುವೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದಿದ್ದಕ್ಕೆ ರವಿಶಾಸ್ತ್ರಿ ಉತ್ತರವೇನಿತ್ತು ಗೊತ್ತಾ?!
ಮುಂಬೈ , ಭಾನುವಾರ, 22 ಮೇ 2022 (08:40 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿಗೆ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕಷ್ಟದ ಪ್ರಶ್ನೆ ಕೇಳಿದ್ದಾರೆ.

ಪ್ರಶ‍್ನೋತ್ತರಾವಳಿ ನಡೆಸಿದ್ದ ರವಿಶಾಸ್ತ್ರಿಗೆ ಅಭಿಮಾನಿಯೊಬ್ಬರು ನೀವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ರವಿಶಾಸ್ತ್ರಿ, ‘ಯಾರೇ ಆದರೂ ಸರಿ, ಯಾರ ಪಾರ್ಟಿಯಲ್ಲಿ ಹೆಚ್ಚು ಮಜಾ ಬರುತ್ತದೋ ಅವರ ಜೊತೆಗೆ ಇರುತ್ತೇನೆ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಅವರ ಈ ಉತ್ತರ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಗರಿಷ್ಠ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಆಟಗಾರರ ಲಿಸ್ಟ್