Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಸನ್ ರೈಸರ್ಸ್ ಹೈದರಾಬಾದ್-ಪಂಜಾಬ್ ನಡುವೆ ಇಂದಿನ ಪಂದ್ಯ

ಐಪಿಎಲ್ 2022: ಸನ್ ರೈಸರ್ಸ್ ಹೈದರಾಬಾದ್-ಪಂಜಾಬ್ ನಡುವೆ ಇಂದಿನ ಪಂದ್ಯ
ಮುಂಬೈ , ಭಾನುವಾರ, 22 ಮೇ 2022 (08:00 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಪಂಜಾಬ್ ನಡುವೆ ಪಂದ್ಯ ನಡೆಯಲಿದೆ.

ಎರಡೂ ತಂಡಗಳೂ ಪ್ಲೇ ಆಫ್ ಹಂತಕ್ಕೇರುವ ಸಾಧ‍್ಯತೆಯಿಲ್ಲ. ಹೀಗಾಗಿ ಈ ಪಂದ್ಯ ಕೇವಲ ಔಪಚಾರಿಕೆವೆನಿಸಲಿದೆ. ಲೀಗ್ ಪಂದ್ಯಗಳ ಕೊನೆಯ ಹಂತಕ್ಕೆ ಬಂದು ನಿಂತಿದೆ.

ಪಂಜಾಬ್ ಈ ಬಾರಿ ಮತ್ತೆ ನಿಯಮಿತವಾಗಿ ಉತ್ತಮ ಪ್ರದರ್ಶನ ನೀಡದೇ ಇರುವುದು ತಂಡದ ಹಿನ್ನಡೆಗೆ ಕಾರಣವಾಯ್ತು. ಇತ್ತ ಸನ್ ರೈಸರ್ಸ್ ಹೈದರಾಬಾದ್ ಈಗ ನಾಯಕ ಕೇನ್ ವಿಲಿಯಮ್ಸ್ ಅನುಪಸ್ಥಿತಿ ಇಂದು ಕಾಡಲಿದೆ. ಹೀಗಿದ್ದರೂ ಹೈದರಾಬಾದ್ ಕೂಡಾ ಈ ಬಾರಿ ಉತ್ತಮ ಸ್ಥಿತಿಯಲ್ಲಿದ್ದರೂ ನಿರ್ಣಾಯಕ ಹಂತದಲ್ಲಿ ಎಡವಿದ್ದು ತಂಡಕ್ಕೆ ಮುಳುವಾಯಿತು. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಮುಂಬೈ ಗೆಲುವಿನಿಂದ ಆರ್ ಸಿಬಿಗೆ ಲಾಭ