Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಸರಣಿ ವೀಕ್ಷಿಸಲು ಬಯಸುವ ಪ್ರೇಕ್ಷಕರಿಗೆ ಗುಡ್ ನ್ಯೂಸ್

ಭಾರತ-ದ.ಆಫ್ರಿಕಾ ಸರಣಿ ವೀಕ್ಷಿಸಲು ಬಯಸುವ ಪ್ರೇಕ್ಷಕರಿಗೆ ಗುಡ್ ನ್ಯೂಸ್
ಮುಂಬೈ , ಶುಕ್ರವಾರ, 20 ಮೇ 2022 (09:10 IST)
ಮುಂಬೈ: ದ.ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿ ವೀಕ್ಷಿಸಲು ಬಯಸುವ ಪ್ರೇಕ್ಷಕರಿಗೆ ಬಿಸಿಸಿಐ ಗುಡ್ ನ್ಯೂಸ್ ನೀಡಲಿದೆ.

ಇದುವರೆಗೆ ಕೊರೋನಾದಿಂದಾಗಿ ಮೈದಾನದಲ್ಲಿ ಪೂರ್ತಿ ಆಸನ ಭರ್ತಿಗೆ ಅವಕಾಶ ನೀಡಲಾಗುತ್ತಿರಲಿಲ್ಲ. ಆದರೆ ಈಗ ಕೊರೋನಾ ಪ್ರಕರಣಗಳು ಕಡಿಮೆಯಾಗಿವೆ.

ಹೀಗಾಗಿ ಈ ಬಾರಿ ದ.ಆಫ್ರಿಕಾ ವಿರುದ್ಧದ ಸರಣಿಗೆ ಎಲ್ಲಾ ಮೈದಾನಗಳಲ್ಲಿ ಪೂರ್ತಿ ಆಸನ ಭರ್ತಿಗೆ ಬಿಸಿಸಿಐ ಅವಕಾಶ ನೀಡಲು ಮುಂದಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆಯಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ರಾಜಸ್ಥಾನ್ ರಾಯಲ್ಸ್ ಹಣೆಬರಹ ಬರೆಯಲಿರುವ ಸಿಎಸ್ ಕೆ