ಮುಂಬೈ: ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವೇಗಿ ಭುವನೇಶ್ವರ್ ಕುಮಾರ್ ಹೊಸ ಇತಿಹಾಸ ಬರೆದಿದ್ದಾರೆ.
									
			
			 
 			
 
 			
			                     
							
							
			        							
								
																	ಐಪಿಎಲ್ ಇತಿಹಾಸದಲ್ಲಿ 1,400 ಡಾಟ್ ಬಾಲ್ ಗಳನ್ನು ಎಸೆದು ಹೊಸ ಇತಿಹಾಸ ಬರೆದಿದ್ದಾರೆ. ಚುಟುಕು ಕ್ರಿಕೆಟ್ ನಲ್ಲಿ ಡಾಟ್ ಬಾಲ್ ಗಳನ್ನು ಎಸೆದು ಬ್ಯಾಟಿಗರನ್ನು ಕಟ್ಟಿ ಹಾಕುವುದು ಸುಲಭವಲ್ಲ.
									
										
								
																	ಈ ನಿಟ್ಟಿನಲ್ಲಿ ಭುವನೇಶ್ವರ್ ಕುಮಾರ್ ಸಾಧನೆ ವಿಶೇಷವೇ ಸರಿ. 2014 ರಿಂದ ಐಪಿಎಲ್ ಆಡುತ್ತಿರುವ ಭುವನೇಶ್ವರ್ ಕುಮಾರ್ ಪಾಲಿಗೆ ಇದು ವಿಶಿಷ್ಟ ಸಾಧನೆ