Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಮುಂಬೈ ಗೆಲುವಿನಿಂದ ಆರ್ ಸಿಬಿಗೆ ಲಾಭ

ಐಪಿಎಲ್ 2022: ಮುಂಬೈ ಗೆಲುವಿನಿಂದ ಆರ್ ಸಿಬಿಗೆ ಲಾಭ
ಮುಂಬೈ , ಭಾನುವಾರ, 22 ಮೇ 2022 (07:40 IST)
ಮುಂಬೈ:ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯವನ್ನು ಮುಂಬೈ ಇಂಡಿಯನ್ಸ್ 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ಸ್ಥಾನ ಖಚಿತಪಡಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 7 ವಿಕೆಟಡ್ ನಷ್ಟಕ್ಕೆ 159 ರನ್ ಗಳಿಸಿತು. ಪೃಥ‍್ವಿ ಶಾ 24, ರಿಷಬ್ ಪಂತ್ 3, ರೋವ್ ಮ್ಯಾನ್ ಪೊವೆಲ್ 43 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ 19.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಕಂಡಿತು. ಇಶಾನ್ ಕಿಶನ್ 48, ಡಿವಾಲ್ಡ್ ಬ್ರೆವಿಸ್ 37 ಗಳಿಸಿದರೆ ಟಿಮ್ ಡೇವಿಡ್ ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾಕಪ್‌, ‌ಟಿ-20 ವಿಶ್ವಕಪ್‌ ಗೆಲ್ಲುವುದೇ ಗುರಿ: ವಿರಾಟ್‌ ಕೊಹ್ಲಿ