Select Your Language

Notifications

webdunia
webdunia
webdunia
webdunia

ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಮಾಡಲಿರುವ ಜೂಹಿ ಚಾವ್ಲಾ ಪುತ್ರಿ

ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಮಾಡಲಿರುವ ಜೂಹಿ ಚಾವ್ಲಾ ಪುತ್ರಿ
ಚೆನ್ನೈ , ಗುರುವಾರ, 18 ಫೆಬ್ರವರಿ 2021 (09:55 IST)
ಚೆನ್ನೈ: ಇಂದು ನಡೆಯಲಿರುವ ಐಪಿಎಲ್ 14 ರ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಸಹ ಮಾಲಿಕರಾಗಿರುವ ನಟಿ ಜ್ಯೂಹಿ ಚಾವ್ಲಾ ದಂಪತಿ ಪುತ್ರಿ ಜಾಹ್ನವಿ ಹೊಸ ದಾಖಲೆಯೊಂದನ್ನು ಮಾಡಲಿದ್ದಾರೆ.


ಜಾಹ್ನವಿ ಕೂಡಾ ಇಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ 19 ವರ್ಷದ ಈ ಯುವತಿ ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ಬಿಡ್ಡರ್ ಎಂಬ ದಾಖಲೆ ಮಾಡಲಿದ್ದಾರೆ. ತಮ್ಮ ತಂದೆಯ ಜೊತೆಗೆ ಕೋಲ್ಕೊತ್ತಾಗೆ ಆಟಗಾರರನ್ನು ಖರೀದಿಸುವುದಕ್ಕೆ ಈಕೆಯೂ ಸಹಾಯ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡ ರೋಹಿತ್, ಅಶ್ವಿನ್