Select Your Language

Notifications

webdunia
webdunia
webdunia
webdunia

ಐಪಿಎಲ್ 14 ಕ್ಕೆ ಇಂದು ಆಟಗಾರರ ಹರಾಜು

ಐಪಿಎಲ್ 14 ಕ್ಕೆ ಇಂದು ಆಟಗಾರರ ಹರಾಜು
ಚೆನ್ನೈ , ಗುರುವಾರ, 18 ಫೆಬ್ರವರಿ 2021 (09:05 IST)
ಚೆನ್ನೈ: ಐಪಿಎಲ್ 14 ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಇಂದು ಚೆನ್ನೈನಲ್ಲಿ ನಡೆಯಲಿದೆ. ಈ ವರ್ಷದ ಆವೃತ್ತಿಗೆ ಯಾವ ಆಟಗಾರರು ಯಾವ ಫ್ರಾಂಚೈಸಿಗೆ ಯಾವ ಮೊತ್ತಕ್ಕೆ ಬಿಕರಿಯಾಗುತ್ತಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.


ಹರಾಜು ಪಟ್ಟಿಯಲ್ಲಿ 292 ಆಟಗಾರರಿದ್ದು, 164 ಭಾರತೀಯ ಮತ್ತು 125 ವಿದೇಶೀ ಆಟಗಾರರಿದ್ದಾರೆ. ವಿದೇಶೀ ಆಟಗಾರರ ಪೈಕಿ ಇಂಗ್ಲೆಂಡ್ ನ ಮೊಯಿನ್ ಅಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್  ವೆಲ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ಮಾರಿಸ್ ಮುಂತಾದ ಪ್ರಮುಖ ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಎಲ್ಲಾ ತಂಡಗಳು ಶೇ.75 ರಷ್ಟು ಹಣ ಖರೀದಿಗಾಗಿ ವ್ಯಯಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಸರ್ ಸಿಡಿಸಿ ಐಪಿಎಲ್ ಫ್ರಾಂಚೈಸಿಗಳ ಡಾರ್ಲಿಂಗ್ ಆದ ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ