Select Your Language

Notifications

webdunia
webdunia
webdunia
webdunia

ದ್ವಿತೀಯ ಟೆಸ್ಟ್ ಗೆ ಜಸ್ಪ್ರೀತ್ ಬುಮ್ರಾರನ್ನು ಹೊರಗಿಟ್ಟಿದ್ದಕ್ಕೆ ಕಾರಣ ಬಯಲು

ಭಾರತ-ಇಂಗ್ಲೆಂಡ್ ಕ್ರಿಕೆಟ್
ಮುಂಬೈ: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ವಿಶ್ವದ ಬೃಹತ್ ಕ್ರೀಡಾಂಗಣ ಮೊಟೆರಾದಲ್ಲಿ ಹಗಲು ರಾತ್ರಿಯಾಗಿ ನಡೆಯಲಿದೆ.  ಈ ಪಂದ್ಯಕ್ಕೆ ಭಾರತ ಈಗಲೇ ತಯಾರಿ ನಡೆಸಿದೆ.


ಭಾರತದಲ್ಲಿ ಹಗಲು-ರಾತ್ರಿಯಾಗಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಇದಾಗಿದೆ. ಹೀಗಾಗಿ ವೇಗದ ಬೌಲಿಂಗ್ ಪ್ರಮುಖವಾಗಲಿದೆ. ಹೀಗಾಗಿಯೇ ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಅತ್ತ ಇಂಗ್ಲೆಂಡ್ ಕೂಡಾ ಇದೇ ಕಾರಣಕ್ಕೆ ತನ್ನ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ಗೆ ವಿಶ್ರಾಂತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ಟೆಸ್ಟ್ ಗೆದ್ದ ಟೀಂ ಇಂಡಿಯಾ: ತವರಿನಲ್ಲಿ ಹೀರೋ ಆದ ಅಶ್ವಿನ್