Select Your Language

Notifications

webdunia
webdunia
webdunia
webdunia

ಐಪಿಎಲ್ ಮೈದಾನದ ಬಗ್ಗೆ ಪಂಜಾಬ್ ತಂಡದ ಅಸಮಾಧಾನ

ಐಪಿಎಲ್ ಮೈದಾನದ ಬಗ್ಗೆ ಪಂಜಾಬ್ ತಂಡದ ಅಸಮಾಧಾನ
ಮುಂಬೈ , ಮಂಗಳವಾರ, 2 ಮಾರ್ಚ್ 2021 (09:03 IST)
ಮುಂಬೈ: ಐಪಿಎಲ್ 14 ರ ಪಂದ್ಯಗಳನ್ನು ಆಯೋಜಿಸುವ ಮೈದಾನಗಳ ಬಗ್ಗೆ ಐಪಿಎಲ್ ಫ್ರಾಂಚೈಸಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ.


ಬಿಸಿಸಿಐ ಈಗ ಆರು ಮೈದಾನಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಈ ಪೈಕಿ ಮೊಹಾಲಿ ಮತ್ತು ಹೈದರಾಬಾದ್ ಮೈದಾನಗಳನ್ನು ಕೈ ಬಿಡಲಾಗಿದೆ. ಇದು ಆ ಫ್ರಾಂಚೈಸಿಗಳ ಅಸಮಾಧಾನಕ್ಕೆ ಗುರಿಯಾಗಿದೆ. ಪಂಜಾಬ್ ಫ್ರಾಂಚೈಸಿಯಂತೂ ಬಿಸಿಸಿಐಗೆ ಪತ್ರ ಬರೆದು ತನ್ನ ಅಸಮಾಧಾನ ಹೊರಹಾಕಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಹೈದರಾಬಾದ್ ಕೂಡಾ ಬಿಸಿಸಿಐ ಮುಂದೆ ಅಸಮಾಧಾನ ತೋಡಿಕೊಂಡಿದೆ. ಇದೀಗ ಬಿಸಿಸಿಐ ಫ್ರಾಂಚೈಸಿಗಳನ್ನು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಚ್ ಟೀಕಿಸುವವರಿಗೆ ರೋಹಿತ್ ಶರ್ಮಾ ಟಾಂಗ್ ಕೊಟ್ಟಿದ್ದು ಹೀಗೆ!