Select Your Language

Notifications

webdunia
webdunia
webdunia
webdunia

ಅಂತಿಮ ಟೆಸ್ಟ್ ಪಂದ್ಯವೂ ಹೀಗೇ ಆದರೆ ಐಸಿಸಿ ಟೀಂ ಇಂಡಿಯಾಕ್ಕೆ ಅಂಕ ಕಳೆಯಬೇಕು!

ಅಂತಿಮ ಟೆಸ್ಟ್ ಪಂದ್ಯವೂ ಹೀಗೇ ಆದರೆ ಐಸಿಸಿ ಟೀಂ ಇಂಡಿಯಾಕ್ಕೆ ಅಂಕ ಕಳೆಯಬೇಕು!
ಅಹಮ್ಮದಾಬಾದ್ , ಸೋಮವಾರ, 1 ಮಾರ್ಚ್ 2021 (09:49 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಸಮಾಪ್ತಿಯಾಗಿದ್ದು, ಹಲವರು ಪಿಚ್ ಬಗ್ಗೆ ಆಕ್ಷೇಪಿಸುವಂತೆ ಮಾಡಿದೆ.


ಇದೀಗ ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಒಂದು ವೇಳೆ ಅಂತಿಮ ಟೆಸ್ಟ್ ಪಂದ್ಯದಲ್ಲೂ ಇದೇ ರೀತಿಯಾದರೆ ಐಸಿಸಿ ಇಲ್ಲಿನ ಪಿಚ್ ಬಗ್ಗೆ ಗಮನಹರಿಸಲೇಬೇಕು. ಐಸಿಸಿ ಟೀಂ ಇಂಡಿಯಾದಿಂದ ಗೆಲುವಿನ ಅಂಕ ಮರಳಿ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ. ಈ ಗೆಲುವು ಭಾರತದ ಪಾಲಿಗೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ನಿರ್ಣಾಯಕವಾಗಿತ್ತು. ಹೀಗಾಗಿ ಪನೇಸರ್ ಈ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಶ್ರೇಯಾಂಕದಲ್ಲಿ ರೋಹಿತ್ ಶರ್ಮಾ, ಆರ್ ಅಶ್ವಿನ್ ಗೆ ಬಡ್ತಿ