Select Your Language

Notifications

webdunia
webdunia
webdunia
webdunia

ಆರು ಮೈದಾನಗಳಲ್ಲಿ ನಡೆಯಲಿದೆ ಐಪಿಎಲ್ 14

ಆರು ಮೈದಾನಗಳಲ್ಲಿ ನಡೆಯಲಿದೆ ಐಪಿಎಲ್ 14
ಮುಂಬೈ , ಭಾನುವಾರ, 28 ಫೆಬ್ರವರಿ 2021 (09:55 IST)
ಮುಂಬೈ:ಈ ಬಾರಿಯ ಐಪಿಎಲ್ ಕೂಟ ಭಾರತದಲ್ಲೇ ನಡೆಸುವುದಾಗಿ ಈಗಾಗಲೇ ಬಿಸಿಸಿಐ ಕನ್ ಫರ್ಮ್ ಮಾಡಿದೆ. ಆದರೆ ಕೊರೋನಾ ಕಾರಣದಿಂದ ಎಲ್ಲಾ ನಗರಗಳಲ್ಲೂ ಐಪಿಎಲ್ ಆಯೋಜಿಸಲು ಸಾಧ‍್ಯವಾಗದು.


ಐಪಿಎಲ್ ಆಯೋಜಿಸಲು ಬಿಸಿಸಿಐ ಆರು ನಗರಗಳನ್ನು ಗುರುತು ಮಾಡಿದೆ. ಈ ಪೈಕಿ ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕೊತ್ತಾ ಮತ್ತು ಅಹಮ್ಮದಾಬಾದ್ ನಲ್ಲಿ ಪಂದ್ಯಗಳು ನಡೆಯಲಿವೆ. ಅಹಮ್ಮದಾಬಾದ್ ನಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯಲಿದ್ದು, ಉಳಿದೆಡೆ ಲೀಗ್ ಪಂದ್ಯಗಳನ್ನು ಆಯೋಜಿಸುವ ಸಾಧ‍್ಯತೆಯಿದೆ. ಹೈದರಾಬಾದ್, ಮೊಹಾಲಿಯಲ್ಲಿ ಪಂದ್ಯಗಳು ನಡೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯಕ್ಕೆ ಬ್ಯಾಟಿಂಗ್ ಪಿಚ್?