Select Your Language

Notifications

webdunia
webdunia
webdunia
webdunia

ಪಿಚ್ ಟೀಕಿಸುವವರಿಗೆ ರೋಹಿತ್ ಶರ್ಮಾ ಟಾಂಗ್ ಕೊಟ್ಟಿದ್ದು ಹೀಗೆ!

ಪಿಚ್ ಟೀಕಿಸುವವರಿಗೆ ರೋಹಿತ್ ಶರ್ಮಾ ಟಾಂಗ್ ಕೊಟ್ಟಿದ್ದು ಹೀಗೆ!
ಅಹಮ್ಮದಾಬಾದ್ , ಸೋಮವಾರ, 1 ಮಾರ್ಚ್ 2021 (10:48 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಮೊಟೆರಾ ಪಿಚ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಪಿಚ್ ಟೀಕಾಕಾರರಿಗೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟಿದ್ದಾರೆ.


‘ಮೈದಾನದಲ್ಲಿ ಮಲಗಿಕೊಂಡಿರುವ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೋಟೋ ಪ್ರಕಟಿಸಿರುವ ರೋಹಿತ್ ‘ನಾಲ್ಕನೇ ಪಿಚ್ ಗೆ ಯಾವ ಥರ ಪಿಚ್ ಇರುತ್ತೋ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ರೋಹಿತ್ ರ ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಏನೇ ಇದ್ದರೂ ನೀವೇ ಕಾಪಾಡಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ಟೆಸ್ಟ್ ಪಂದ್ಯವೂ ಹೀಗೇ ಆದರೆ ಐಸಿಸಿ ಟೀಂ ಇಂಡಿಯಾಕ್ಕೆ ಅಂಕ ಕಳೆಯಬೇಕು!