Daily Horoscope
✕

ಐಪಿಎಲ್ 2022: ಸಿಡಿದ ಪಾಟೀದಾರ್, ಕ್ವಾಲಿಫೈಯರ್ ಗೆ ಬೆಂಗಳೂರು

Webdunia
ಗುರುವಾರ, 26 ಮೇ 2022 (08:20 IST)
ಕೋಲ್ಕೊತ್ತಾ: ಐಪಿಎಲ್ 2022 ರ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ರೋಚಕ 14 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಅಗತ್ಯ ಸಂದರ್ಭದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರಜತ್ ಪಾಟೀದಾರ್ ಕೇವಲ 54 ಎಸೆತಗಳಲ್ಲಿ 7 ಸಿಕ್ಸರ್ ಗಳೊಂದಿಗೆ 112 ರನ್ ಚಚ್ಚಿದರು. ತಕ್ಕ ಸಾಥ್ ನೀಡಿದ ವಿರಾಟ್ ಕೊಹ್ಲಿ 25, ದಿನೇಶ್ ಕಾರ್ತಿಕ್ 37 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಲಕ್ನೋ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್ ಗಾಯಗೊಂಡಿದ್ದರೂ ರನ್ ನಿಯಂತ್ರಿಸುವುದರ ಜೊತೆಗೆ ವಿಕೆಟ್ ಕಿತ್ತು ತಂಡದ ಗೆಲುವು ಸುಲಭಗೊಳಿಸಿದರು. ಜೋಶ್ ಹೇಝಲ್ ವುಡ್ 3 ವಿಕೆಟ್ ಕಬಳಿಸಿದರು. ಲಕ್ನೋ ಪರ ಕೆಎಲ್ ರಾಹುಲ್ 79, ದೀಪಕ್ ಹೂಡಾ 45 ರನ್ ಗಳಿಸಿದರು. ಇದೀಗ ಎರಡನೇ ಕ್ವಾಲಿಫೈಯರ್ ನಲ್ಲಿ ಆರ್ ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಫೈನಲ್ ಗೇರಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ 2ನೇ ಏಕದಿನ: ಗುರ್ನೂರ್ ಬ್ರಾರ್ ಭರ್ಜರಿ ಬೌಲಿಂಗ್, ಕೇವಲ 134 ರನ್‌ಗೆ ಕಿವೀಸ್ ಆಲೌಟ್

IND vs NZ: ಸರಿಯಾಗಿ ಶರ್ಟ್ ಹಾಕ್ಕೊಳ್ಳೋಕೂ ಬರಲ್ವಾ… ಕೆಎಲ್ ರಾಹುಲ್ ಪಾಲಿಗೆ ಮೈದಾನದಲ್ಲೇ ತಂದೆಯಾದ ಕೊಹ್ಲಿ Funny Video

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ದಿಢೀರ್ ವಿದಾಯ: 13 ವರ್ಷಗಳ ರೆಡ್ ಬಾಲ್ ಪ್ರಯಾಣಕ್ಕೆ ಅಂತ್ಯ

ಭಾರತ vs ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ: ಪಂದ್ಯದ ಸಮಯ, ನೇರ ಪ್ರಸಾರ ವಿವರ

ಪ್ರಧಾನಿ ಮೋದಿ ಮುಂದೆ ಚೆಂದದ ಕನ್ನಡದ ಭಜನೆ ಹಾಡಿದ ಸೂರ್ಯಕುಮಾರ್ ಯಾದವ್ ಮನೆ ಹುಡುಗಿ: ಕ್ಯೂಟ್ Video ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments