Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಹೈದರಾಬಾದ್ ಮಣಿಸಿದ ಡೆಲ್ಲಿ

ಐಪಿಎಲ್ 2022: ಹೈದರಾಬಾದ್ ಮಣಿಸಿದ ಡೆಲ್ಲಿ
ಮುಂಬೈ , ಶುಕ್ರವಾರ, 6 ಮೇ 2022 (07:30 IST)
ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ 21 ರನ್ ಗಳಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಡೇವಿಡ್ ವಾರ್ನರ್ 92, ರೋವ್ಮಾನ್ ಪೊವೆಲ್ 67 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಆಡನ್ ಮಾರ್ಕರಮ್ 42, ನಿಕಲಸ್ ಪೂರನ್ 62, ರಾಹುಲ್ ತ್ರಿಪಾಟಿ 22 ರನ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ವಿಕೆಟ್ ಕಿತ್ತಿದ್ದಕ್ಕೆ ಕೊಹ್ಲಿ ಇಂಥಾ ಸೆಲಬ್ರೇಷನ್ ಮಾಡ್ಬೇಕಿತ್ತಾ? ನೆಟ್ಟಿಗರು ಗರಂ