Select Your Language

Notifications

webdunia
webdunia
webdunia
webdunia

ಐಪಿಎಲ್ ನಾಯಕನಾಗಿ ಭರ್ಜರಿ ದಾಖಲೆ ಮಾಡಿದ ಧೋನಿ

ಐಪಿಎಲ್ ನಾಯಕನಾಗಿ ಭರ್ಜರಿ ದಾಖಲೆ ಮಾಡಿದ ಧೋನಿ
ಮುಂಬೈ , ಗುರುವಾರ, 5 ಮೇ 2022 (09:50 IST)
ಮುಂಬೈ: ಐಪಿಎಲ್ ನಲ್ಲಿ ಮತ್ತೆ ನಾಯಕತ್ವ ಪಡೆದುಕೊಂಡಿರುವ ಧೋನಿ ನಿನ್ನೆಯ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.

ನಾಯಕನಾಗಿ ಒಂದೇ ಫ್ರಾಂಚೈಸಿ ಪರ 200 ನೇ ಐಪಿಎಲ್ ಆಡಿದ ಸಿಎಸ್ ಕೆ ಕ್ಯಾಪ್ಟನ್ ಧೋನಿ ಈ ಮೂಲಕ ವಿರಾಟ್ ಕೊಹ್ಲಿ ಜೊತೆ ದಾಖಲೆ ಹಂಚಿಕೊಂಡಿದ್ದಾರೆ.

ಧೋನಿ ಇದುವರೆಗೆ ಒಟ್ಟು 230 ಐಪಿಎಲ್ ಪಂದ್ಯಗಳನ್ನಾಡಿದ್ದು, ಈ ಪೈಕಿ ಸಿಎಸ್ ಕೆ ಪರವೇ 200 ಪಂದ್ಯಗಳನ್ನಾಡಿದ್ದಾರೆ. ವಿರಾಟ್ ಕೊಹ್ಲಿ ಆರ್ ಸಿಬಿ ಪರ ಇದುವರೆಗೆ 218 ಪಂದ್ಯಗಳನ್ನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪತ್ರಕರ್ತನಿಗೆ 2 ವರ್ಷ ನಿಷೇಧ