Select Your Language

Notifications

webdunia
webdunia
webdunia
webdunia

ಟಿ20 ಕ್ರಿಕೆಟ್ ನಲ್ಲಿ ನಂ.1 ಆಗಿ ಉಳಿದ ಟೀಂ ಇಂಡಿಯಾ

ಟಿ20 ಕ್ರಿಕೆಟ್ ನಲ್ಲಿ ನಂ.1 ಆಗಿ ಉಳಿದ ಟೀಂ ಇಂಡಿಯಾ
ಮುಂಬೈ , ಗುರುವಾರ, 5 ಮೇ 2022 (08:29 IST)
ಮುಂಬೈ: ಐಸಿಸಿ ಲೇಟೆಸ್ಟ್ ಟಿ20 ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಂ.1 ತಂಡವಾಗಿ ಮುಂದುವರಿದಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ.

ರೋಹಿತ್ ಶರ್ಮಾ ನಾಯಕರಾದ ಮೇಲೆ ಟೀಂ ಇಂಡಿಯಾ ಕಿರು ಮಾದರಿಯಲ್ಲಿ ಎರಡು ತಂಡಗಳ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಈ ಕಾರಣಕ್ಕೆ 9 ಅಂಕ ಹೆಚ್ಚು ಪಡೆದಿರುವ ಟೀಂ ಇಂಡಿಯಾ ನಂ.1 ಸ್ಥಾನ ಭದ್ರಪಡಿಸಿಕೊಂಡಿದೆ.

ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ನಂ.1 ಸ್ಥಾನದಲ್ಲಿದ್ದರೆ, ಭಾರತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪತ್ರಕರ್ತನಿಗೆ 2 ವರ್ಷ ನಿಷೇಧ