Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಅಗ್ರ ಗುಜರಾತ್ ಗೆ ಪಂಜಾಬ್ ಸವಾಲು

ಐಪಿಎಲ್ 2022: ಅಗ್ರ ಗುಜರಾತ್ ಗೆ ಪಂಜಾಬ್ ಸವಾಲು
ಮುಂಬೈ , ಮಂಗಳವಾರ, 3 ಮೇ 2022 (07:10 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಕಿಂಗ್ಸ್ ಪಂಜಾಬ್ ಮತ್ತು ಗುಜರಾತ್ ಟೈಟನ್ಸ್ ಪರಸ್ಪರ ಸೆಣಸಾಡಲಿವೆ.

ಗುಜರಾತ್ ಈ ಋತುವಿನಲ್ಲಿ ಕೇವಲ ಒಂದೇ ಸೋಲು ಕಂಡಿದ್ದು, ಉಳಿದೆಲ್ಲಾ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ ಗುಜರಾತ್ ಬಲಿಷ್ಠವಾಗಿದೆ.

ಆದರೆ ಪಂಜಾಬ್ ಗೆ ಬ್ಯಾಟಿಂಗ್ ಹೇಳಿಕೊಳ್ಳುವಷ್ಟು ಸದೃಢವಾಗಿಲ್ಲ. ಕಳೆದ ಪಂದ್ಯದಲ್ಲಿ ಸೋತಿರುವ ಪಂಜಾಬ್ ಗೆ ಇಂದು ಗುಜರಾತ್ ಕಠಿಣ ಸವಾಲಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಗೆಲುವಿನ ಹಳಿಗೆ ಮರಳಿದ ಕೋಲ್ಕೊತ್ತಾ