Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಗೆಲುವಿನ ಹಳಿಗೆ ಮರಳಿದ ಕೋಲ್ಕೊತ್ತಾ

ಐಪಿಎಲ್ 2022: ಗೆಲುವಿನ ಹಳಿಗೆ ಮರಳಿದ ಕೋಲ್ಕೊತ್ತಾ
ಮುಂಬೈ , ಮಂಗಳವಾರ, 3 ಮೇ 2022 (07:00 IST)
ಮುಂಬೈ: ಐಪಿಎಲ್ 2022 ರಲ್ಲಿ ರಾಜ‍ಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆಲುವಿನ ಹಳಿಗೆ ಮರಳಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಸಂಜು ಸ್ಯಾಮ್ಸನ್ 54, ಶಿಮ್ರಾನ್ ಹೆಟ್ಮೈರ್ 27 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ 19.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಗೆಲುವು ಕಂಡಿತು. ಶ್ರೇಯಸ್ ಅಯ್ಯರ್ 34, ನಿತೀಶ್ ರಾಣಾ ಔಟಾಗದೇ 48 ಮತ್ತು ರಿಂಕು ಸಿಂಗ್ ಅಜೇಯ 42 ರನ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

154 ಕಿ.ಮೀ. ವೇಗದ ಬಂದ ಚೆಂಡಿಗೆ ಧೋನಿ ಬೌಲ್ಡ್:‌ ಉಮ್ರಾನ್‌ ಮಲಿಕ್‌ ಐಪಿಎಲ್ ದಾಖಲೆ!