Select Your Language

Notifications

webdunia
webdunia
webdunia
webdunia

ಐಪಿಎಲ್ 14: ಕೆಕೆಆರ್ ಗೆ ಇಂದು ರಾಜಸ್ಥಾನ್ ವಿರುದ್ಧ ಮಹತ್ವದ ಪಂದ್ಯ

ಐಪಿಎಲ್ 14: ಕೆಕೆಆರ್ ಗೆ ಇಂದು ರಾಜಸ್ಥಾನ್ ವಿರುದ್ಧ ಮಹತ್ವದ ಪಂದ್ಯ
ದುಬೈ , ಗುರುವಾರ, 7 ಅಕ್ಟೋಬರ್ 2021 (08:40 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ಮಹತ್ವದ ಪಂದ್ಯವಾಗಲಿದೆ. ಇಂದಿನ ಪಂದ್ಯ ಗೆದ್ದರೆ ಕೆಕೆಆರ್ ಪ್ಲೇ ಆಫ್ ಹಾದಿ ಸುಗಮವಾಗಲಿದೆ.


ಮೊನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದಿತ್ತು. ಹೀಗಾಗಿ ಪ್ಲೇ ಆಫ್ ಹಂತಕ್ಕೆ ಈಗ ಐದನೇ ಸ್ಥಾನದಲ್ಲಿರುವ ಮುಂಬೈ ಮತ್ತು ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್ ನಡುವೆ ಪೈಪೋಟಿಯಿದೆ.

ಒಂದು ವೇಳೆ ಇಂದಿನ ಪಂದ್ಯವನ್ನು ಕೆಕೆಆರ್ ಗೆದ್ದ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಅತ್ತ ರಾಜಸ್ಥಾನ್ ಗೆ ಪ್ಲೇ ಆಫ್ ಹಂತ ಕ್ಷೀಣವಾಗಿದೆ. ಹೀಗಾಗಿ ಪ್ರತಿಷ್ಠೆ ಉಳಿಸಿಕೊಳ್ಳುವ ಪಂದ್ಯ ಇದಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಸಿಎಸ್ ಕೆಗೆ ಇಂದು ಕಿಂಗ್ಸ್ ಪಂಜಾಬ್ ಎದುರಾಳಿ