Select Your Language

Notifications

webdunia
webdunia
webdunia
webdunia

ಎಫ್ಐಎಚ್ ಪ್ರಶಸ್ತಿಯಲ್ಲಿ ಭಾರತೀಯ ಪುರುಷ, ಮಹಿಳಾ ಹಾಕಿ ತಂಡದ ಪ್ರಶಸ್ತಿ ವಿಜೇತರ ಪಟ್ಟಿ

ಎಫ್ಐಎಚ್ ಪ್ರಶಸ್ತಿಯಲ್ಲಿ ಭಾರತೀಯ ಪುರುಷ, ಮಹಿಳಾ ಹಾಕಿ ತಂಡದ ಪ್ರಶಸ್ತಿ ವಿಜೇತರ ಪಟ್ಟಿ
ನವದೆಹಲಿ , ಬುಧವಾರ, 6 ಅಕ್ಟೋಬರ್ 2021 (17:42 IST)
ನವದೆಹಲಿ: ಈ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅಭೂತಪೂರ್ವ ನಿರ್ವಹಣೆ ತೋರಿದ ಭಾರತದ ಪುರುಷರ ಮತ್ತು ಮಹಿಳೆಯರ ಹಾಕಿ ತಂಡ ಎಫ್ಐಎಚ್ ಪ್ರಶಸ್ತಿಯಲ್ಲೂ ಸಿಂಹಪಾಲು ಪಡೆದಿದೆ.


ವರ್ಷದ ಆಟಗಾರ, ಉದಯೋನ್ಮುಖ ಆಟಗಾರ, ಗೋಲ್ ಕೀಪರ್ ಆಫ್ ದಿ ಇಯರ್ ಸೇರಿದಂತೆ ಒಟ್ಟು ಎಂಟು ಪ್ರಶಸ್ತಿಗಳು ಭಾರತೀಯ ಹಾಕಿ ತಂಡಕ್ಕೆ ಲಭಿಸಿದೆ. ಅದರ ವಿವರ ಇಲ್ಲಿದೆ.

ಪುರುಷರ ಹಾಕಿ
ಗೋಲ್ ಕೀಪರ್ ಆಫ್ ದಿ ಇಯರ್-ಪಿ. ಶ್ರೀಜೇಶ್
ವರ್ಷದ ಆಟಗಾರ-ಹರ್ಮನ್ ಪ್ರೀತ್ ಸಿಂಗ್
ಉದಯೋನ್ಮುಖ ಆಟಗಾರ- ವಿವೇಕ್ ಪ್ರಸಾದ್
ವರ್ಷದ ತರಬೇತುದಾರ- ಗ್ರಹಾಂ ರೀಡ್
ಮಹಿಳೆಯರ ಹಾಕಿ
 ವರ್ಷದ ಆಟಗಾರ- ಗುರ್ಜಿತ್ ಕೌರ್
ವರ್ಷದ ಗೋಲ್ ಕೀಪರ್- ಸವಿತಾ ಪೂನಿಯಾ
ವರ್ಷದ ಉದಯೋನ್ಮುಖ ಆಟಗಾರ್ತಿ- ಶರ್ಮಿಳಾ ದೇವಿ
ವರ್ಷದ ಕೋಚ್- ಶ್ಯೂರ್ ಮಾರಿನ್ಯೆ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಆಯ್ಕೆಯಾದ ಮೇಲೆ ಆರಾಮಾಗಿರುವ ಸೂರ್ಯಕುಮಾರ್, ಇಶಾನ್ ಕಿಶನ್