Select Your Language

Notifications

webdunia
webdunia
webdunia
webdunia

ಐಪಿಎಲ್ 14: ಸಿಎಸ್ ಕೆಗೆ ಇಂದು ಕಿಂಗ್ಸ್ ಪಂಜಾಬ್ ಎದುರಾಳಿ

ಐಪಿಎಲ್ 14: ಸಿಎಸ್ ಕೆಗೆ ಇಂದು ಕಿಂಗ್ಸ್ ಪಂಜಾಬ್ ಎದುರಾಳಿ
ದುಬೈ , ಗುರುವಾರ, 7 ಅಕ್ಟೋಬರ್ 2021 (08:17 IST)
ದುಬೈ: ಐಪಿಎಲ್ 14 ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಪಂಜಾಬ್ ನಡುವೆ ಪಂದ್ಯ ನಡೆಯಲಿದೆ.


ಆದರೆ ಈಗಾಗಲೇ ಚೆನ್ನೈ ಪ್ಲೇ ಆಫ್ ಹಂತಕ್ಕೇರಿದ್ದು, ಪಂಜಾಬ್ ಗೆ ಪ್ಲೇ ಆಫ್ ಕನಸು ಕ್ಷೀಣವಾಗಿದೆ. ಈ ಹಿನ್ನಲೆಯಲ್ಲಿ ಈ ಪಂದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲ.

ಹಾಗಿದ್ದರೂ ಚೆನ್ನೈ ನಾಯಕ ಧೋನಿಗೆ ಫಾರ್ಮ್ ಮರಳಿ ಪಡೆಯಲು ಇದು ಉತ್ತಮ ಅವಕಾಶ. ಇನ್ನೊಂದೆಡೆ ಪಂಜಾಬ್ ನಾಯಕ ಕೆಎಲ್ ರಾಹುಲ್ ಗೆ ಒಂದು ಒಳ್ಳೆಯ ಪಂದ್ಯದೊಂದಿಗೆ ಈ ಐಪಿಎಲ್ ಮುಗಿಸಲು ಉತ್ತಮ ಅವಕಾಶ. ಈ ಪಂದ್ಯ ಸಂಜೆ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಆರ್ ಸಿಬಿಗೆ ಶಾಕ್ ಕೊಟ್ಟ ಹೈದರಾಬಾದ್ ಬೌಲರ್ ಗಳು