Publish Date: Mon, 07 Sep 2020 (09:25 IST)
Updated Date: Mon, 07 Sep 2020 (09:31 IST)
ಟೂರ್ನಮೆಂಟ್ ಸೆಪ್ಟೆಂಬರ್ 19 ರಿಂದ ಆರಂಭವಾಗಿ ನವಂಬರ್ 3 ರವರೆಗೆ ಲೀಗ್ ಪಂದ್ಯಗಳು ನಡೆಯಲಿದೆ. ಫೈನಲ್ ಪಂದ್ಯಗಳ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ. ಹೆಚ್ಚಿನ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7.30 ಕ್ಕೆ ಪ್ರಾರಂಭವಾಗಲಿದೆ. ಕೆಲವು ಪಂದ್ಯಗಳು ಮಾತ್ರ ಅಪರಾಹ್ನ 3.20 ಕ್ಕೆ ಆರಂಭವಾಗುತ್ತಿದೆ. ಅಬುದಾಬಿ, ದುಬೈ ಹಾಗೂ ಶಾರ್ಜಾದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯವನ್ನು ಸೆಪ್ಟೆಂಬರ್ 21 ರಂದು ಹೈದರಾಬಾದ್ ವಿರುದ್ಧ ಆಡಲಿದೆ.
ವೇಳಾಪಟ್ಟಿ ಇಲ್ಲಿದೆ: