Select Your Language

Notifications

webdunia
webdunia
webdunia
webdunia

ಧೋನಿಗೆ ಭಾವನಾತ್ಮಕ ಪತ್ರ ಬರೆದಿದ್ದ ಅಭಿಮಾನಿ! ಮಾಹಿಯ ಉತ್ತರ ಏನಿತ್ತು ಗೊತ್ತಾ?!

ಧೋನಿಗೆ ಭಾವನಾತ್ಮಕ ಪತ್ರ ಬರೆದಿದ್ದ ಅಭಿಮಾನಿ! ಮಾಹಿಯ ಉತ್ತರ ಏನಿತ್ತು ಗೊತ್ತಾ?!
ಚೆನ್ನೈ , ಬುಧವಾರ, 18 ಮೇ 2022 (17:19 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ಅಭಿಮಾನಿಯೊಬ್ಬರು ಭಾವುಕ ಪತ್ರ ಬರೆದಿದ್ದು, ಇದಕ್ಕೆ ಧೋನಿ ಕೊಟ್ಟ ಉತ್ತರವನ್ನು ಸಿಎಸ್ ಕೆ ತಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

ಓ ಕ್ಯಾಪ್ಟನ್ ನಿಮ್ಮಂತೆ ಇನ್ನು ಯಾರೂ ಇರಲ್ಲ ಎಂದು ಪ್ರಾರಂಭವಾಗುವ ಭಾವನಾತ್ಮಕ ಪತ್ರವನ್ನು ಧೋನಿಯನ್ನು ಉದ್ದೇಶಿಸಿ ಅಭಿಮಾನಿಯೊಬ್ಬರು ಬರೆದು ಫೋಟೋ ಫ‍್ರೇಮ್ ಮಾಡಿ ಕಳುಹಿಸಿಕೊಟ್ಟಿದ್ದರು. ಈ ಪತ್ರ ಓದಿದ ಧೋನಿ ಅದರ ಮೇಲೆ ಚೆನ್ನಾಗಿ ಬರೆದಿರುವೆ ಎಂದು ಬರೆದು ಸಹಿ ಹಾಕಿದ್ದಾರೆ.

ಚೆನ್ನೈ ತಂಡ ಈ ಐಪಿಎಲ್ ಕೂಟದಿಂದ ಹೆಚ್ಚು ಕಡಿಮೆ ಹೊರಬಿದ್ದಿದೆ. ಈ ಹಿನ್ನಲೆಯಲ್ಲಿ ಧೋನಿಯನ್ನುದ್ದೇಶಿಸಿ ಪತ್ರ ಬರೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ನಮ್ಮಲ್ಲಿಗೆ ಬಂದ್ರೆ ನಾವು ದುಡ್ಡು ಮಾಡ್ಕೊಳ್ತೀವಿ!