Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಲಕ್ನೋಗೆ ಟಾಪ್ 4 ರೊಳಗೆ ಸ್ಥಾನ ಉಳಿಸುವ ಒತ್ತಡ

ಐಪಿಎಲ್ 2022:  ಲಕ್ನೋಗೆ ಟಾಪ್ 4 ರೊಳಗೆ ಸ್ಥಾನ ಉಳಿಸುವ ಒತ್ತಡ
ಮುಂಬೈ , ಬುಧವಾರ, 18 ಮೇ 2022 (09:00 IST)
ಮುಂಬೈ: ಐಪಿಎಲ್ 2022 ರ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ.

ಲಕ್ನೋ ಸೂಪರ್ ಜೈಂಟ್ಸ್ ಈಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಲಕ್ನೋಗೆ ಈಗ ಗೆಲ್ಲದೇ ಹೋದರೆ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಡೆಲ್ಲಿ, ಆರ್ ಸಿಬಿ, ಕೆಕೆಆರ್ ಜೊತೆ ಪೈಪೋಟಿ ನಡೆಸಬೇಕಾದೀತು.

ಇತ್ತ ಕೆಕೆಆರ್ ಗೆ ಮತ್ತೆ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಸಿಕ್ಕ ಅವಕಾಶವಿದು. ಇದಕ್ಕಾಗಿ ಬ್ಯಾಟಿಗರು ಸಾಥ್ ಕೊಡಬೇಕಷ್ಟೇ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ರೋಚಕವಾಗಿ ಗೆದ್ದು ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಹೈದರಾಬಾದ್