Select Your Language

Notifications

webdunia
webdunia
webdunia
webdunia

ಕಷ್ಟಪಟ್ಟು ಗಳಿಸಿದ ಫೈನಲ್ಸ್ ಅವಕಾಶ ಕೈ ಚೆಲ್ಲಬೇಡಿ: ಡೆಲ್ಲಿ ಬಾಯ್ಸ್ ಗೆ ಪಾಂಟಿಂಗ್ ಸಲಹೆ

ಕಷ್ಟಪಟ್ಟು ಗಳಿಸಿದ ಫೈನಲ್ಸ್ ಅವಕಾಶ ಕೈ  ಚೆಲ್ಲಬೇಡಿ: ಡೆಲ್ಲಿ ಬಾಯ್ಸ್ ಗೆ ಪಾಂಟಿಂಗ್ ಸಲಹೆ
ದುಬೈ , ಮಂಗಳವಾರ, 10 ನವೆಂಬರ್ 2020 (09:46 IST)
ದುಬೈ: ಐಪಿಎಲ್ 13 ರಲ್ಲಿ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.


ಫೈನಲ್ಸ್ ಪ್ರವೇಶಿಸಿದ ಈ ಅಪೂರ್ವ ಅವಕಾಶವನ್ನು ಸುಮ್ಮನೇ ವ್ಯರ್ಥ ಮಾಡಬೇಡಿ ಎಂದು ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಇಂದು ಮುಂಬೈ ಇಂಡಿಯನ್ಸ್ ಜತೆ ಫೈನಲ್ ಆಡುತ್ತಿರುವ ಡೆಲ್ಲಿಗೆ ಇಂದು ಗೆದ್ದು ಇತಿಹಾಸ ಸೃಷ್ಟಿಸುವ ಕನಸಿದೆ. ಇದುವರೆಗಿನ ಹಾದಿಯನ್ನು ಕಷ್ಟಪಟ್ಟು ಗಳಿಸಿ ಫೈನಲ್ ಗೆ ಅರ್ಹತೆ ಪಡೆದಿದ್ದೇವೆ. ನಾವಿಲ್ಲಿ ಗೆಲ್ಲಲು ಬಂದಿದ್ದೇವೆ ಎಂದು ಪಾಂಟಿಂಗ್ ತಂಡದ ಸದಸ್ಯರಿಗೆ ಸ್ಪೂರ್ತಿ ತುಂಬಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಫೈನಲ್ಸ್ ನಲ್ಲಿ ರೋಹಿತ್ ಶರ್ಮಾ ಮಾಡಲಿದ್ದಾರೆ ಹೊಸ ದಾಖಲೆ