Select Your Language

Notifications

webdunia
webdunia
webdunia
webdunia

ಐಪಿಎಲ್ 13: ಫೈನಲ್ಸ್ ನಲ್ಲಿ ರೋಹಿತ್ ಶರ್ಮಾ ಮಾಡಲಿದ್ದಾರೆ ಹೊಸ ದಾಖಲೆ

ಐಪಿಎಲ್ 13: ಫೈನಲ್ಸ್ ನಲ್ಲಿ ರೋಹಿತ್ ಶರ್ಮಾ ಮಾಡಲಿದ್ದಾರೆ ಹೊಸ ದಾಖಲೆ
ದುಬೈ , ಮಂಗಳವಾರ, 10 ನವೆಂಬರ್ 2020 (09:16 IST)
ದುಬೈ: ಐಪಿಎಲ್ 13 ರ ಫೈನಲ್ಸ್ ಪಂದ್ಯ ಇಂದು ನಡೆಯಲಿದ್ದು, ಈ ಪಂದ್ಯ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪಾಲಿಗೆ ವಿಶೇಷವಾಗಿದೆ.


ರೋಹಿತ್ ಇಂದು 200 ನೇ ಐಪಿಎಲ್ ಪಂದ್ಯವಾಡಲಿದ್ದು, ಈ ಮೂಲಕ ಧೋನಿ ನಂತರ ಈ ಸಾಧನೆ ಮಾಡಿದ ಎರಡನೇ ಐಪಿಎಲ್ ಆಟಗಾರ ಎಂಬ ದಾಖಲೆ ಮಾಡಲಿದ್ದಾರೆ. ಧೋನಿ ಕೂಡಾ ಇದೇ ಐಪಿಎಲ್ ಸೀಸನ್ ನಲ್ಲಿ ಈ ದಾಖಲೆ ಮಾಡಿದ್ದರು. ರೋಹಿತ್ ಈ ಸ್ಮರಣೀಯ ಪಂದ್ಯವನ್ನು ಗೆಲ್ಲುವ ಮೂಲಕ ವಿಶೇಷವಾಗಿಸಿದರೆ ಅದಕ್ಕಿಂತ ದೊಡ್ಡ ಗಿಫ್ಟ್ ಬೇರೊಂದಿರಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13 ರ ಚಾಂಪಿಯನ್ ಶಿಪ್ ಯಾರ ಮುಡಿಗೆ? ಇಂದು ಫೈನಲ್ಸ್