Select Your Language

Notifications

webdunia
webdunia
webdunia
webdunia

ಐಪಿಎಲ್ 13: ಕೆಕೆಆರ್-ರಾಜಸ್ಥಾನ್ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ

ಐಪಿಎಲ್ 13: ಕೆಕೆಆರ್-ರಾಜಸ್ಥಾನ್ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ
ದುಬೈ , ಭಾನುವಾರ, 1 ನವೆಂಬರ್ 2020 (10:28 IST)
ದುಬೈ: ಐಪಿಎಲ್ 13 ರ ಇಂದಿನ ಎರಡನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದ್ದು, ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯಕ್ಕೆ ಅಷ್ಟೇನೂ ಮಹತ್ವವಿಲ್ಲ.


ಎರಡೂ ತಂಡಗಳೂ ಮುಂದಿನ ಹಂತದ ಅರ್ಹತೆ ಕಳೆದುಕೊಂಡಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಹೋರಾಟ ನಡೆಸಲಿವೆ. ರಾಜಸ್ಥಾನ್ ಗೆ ಹೋಲಿಸಿದರೆ ಕೆಕೆಆರ್ ಕೊಂಚ ಬಲಿಷ್ಠವಾಗಿದೆ. ಕೊನೆಯ ಪಂದ್ಯಗಳಲ್ಲಿ ಸಿಡಿದು ಒಳ್ಳೆಯ ನೆನಪಿನೊಂದಿಗೆ ಐಪಿಎಲ್ 13 ಗೆ ವಿದಾಯ ಹೇಳಲು ಎರಡೂ ತಂಡಗಳು ಪ್ರಯತ್ನ ನಡೆಸಲಿವೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಸಿಎಸ್ ಕೆ ವಿರುದ್ಧ ಮಹತ್ವದ ಪಂದ್ಯ