Select Your Language

Notifications

webdunia
webdunia
webdunia
webdunia

ಐಪಿಎಲ್ 13: ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಸಿಎಸ್ ಕೆ ವಿರುದ್ಧ ಮಹತ್ವದ ಪಂದ್ಯ

ಐಪಿಎಲ್ 13: ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಸಿಎಸ್ ಕೆ ವಿರುದ್ಧ ಮಹತ್ವದ ಪಂದ್ಯ
ದುಬೈ , ಭಾನುವಾರ, 1 ನವೆಂಬರ್ 2020 (10:12 IST)
ದುಬೈ: ಐಪಿಎಲ್ 13 ರ ಇಂದಿನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎದುರಾಳಿಯಾಗಿದೆ.


ಇಂದಿನ ಪಂದ್ಯ ಚೆನ್ನೈಗೆ ಔಪಚಾರಿಕವಾದರೂ, ಪ್ಲೇ ಆಫ್ ಹೊಸ್ತಿಲಲ್ಲಿರುವ ಕಿಂಗ್ಸ್ ಪಂಜಾಬ್ ಗೆ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ವೇದಿಕೆಯಾಗಿದೆ. ಈ ಮೊದಲು ಎರಡೂ ತಂಡಗಳೂ ಮುಖಾಮುಖಿಯಾಗಿದ್ದಾಗ ಪಂಜಾಬ್ ಹೋರಾಡಿ ಕೊನೆಯಕ್ಷಣದಲ್ಲಿ ಸೋಲನುಭವಿಸಿತ್ತು.  ಆ ಸೋಲಿಗೆ ಇಂದು ರಾಹುಲ್ ಪಡೆ ಸೇಡು ತೀರಿಸಿಕೊಳ್ಳುತ್ತಾ ಎಂದು ಕಾದುನೋಡಬೇಕಿದೆ. ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಅಡುಗೆ ನನ್ನ ಸಿಕ್ಸರ್ ಗಳ ಗುಟ್ಟು ಎಂದ ಮುಂಬೈ ಕ್ರಿಕೆಟಿಗ ಇಶಾನ್ ಕಿಶನ್