Select Your Language

Notifications

webdunia
webdunia
webdunia
webdunia

ಐಪಿಎಲ್ 13: ಅಚ್ಚರಿಯ ಫಲಿತಾಂಶ ಕೊಡುವ ಹೈದರಾಬಾದ್-ಕೆಕೆಆರ್ ಮುಖಾಮುಖಿ

ಐಪಿಎಲ್ 13: ಅಚ್ಚರಿಯ ಫಲಿತಾಂಶ ಕೊಡುವ ಹೈದರಾಬಾದ್-ಕೆಕೆಆರ್ ಮುಖಾಮುಖಿ
ದುಬೈ , ಭಾನುವಾರ, 18 ಅಕ್ಟೋಬರ್ 2020 (09:56 IST)
ದುಬೈ: ಐಪಿಎಲ್ 13 ರಲ್ಲಿ ಇದುವರೆಗೆ ಅಚ್ಚರಿಯ ಫಲಿತಾಂಶ ಕೊಟ್ಟುಕೊಂಡು ಬಂದಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕೊತ್ತಾ ನೈಟರ್ ರೈಡರ್ಸ್ ನಡುವೆ ಇಂದು ಮೊದಲ ಪಂದ್ಯ ನಡೆಯಲಿದೆ.


ಸಂಡೇ ಧಮಾಕದಲ್ಲಿ ಮೊದಲು ಈ ಎರಡೂ ತಂಡಗಳೂ ಮುಖಾಮುಖಿಯಾಗಲಿವೆ. ಹೈದರಾಬಾದ್ ಗೆ ಬೌಲಿಂಗ್ ಶಕ್ತಿಯಾದರೆ, ಕೋಲ್ಕೊತ್ತಾಗೆ ಶಬ್ನಂ ಗಿಲ್ ಬ್ಯಾಟಿಂಗ್, ರಸೆಲ್, ಪ್ರಸಿದ್ಧ ಕೃಷ್ಣ ಮುಂತಾದವರ ಬೌಲಿಂಗ್ ಪಡೆಯೇ ಬಲ. ಈ ಎರಡು ತಂಡಗಳ ನಡುವೆ ನಿರೀಕ್ಷೆಗಳು ಕಡಿಮೆ. ಹೀಗಾಗಿ ಆಗಾಗ ಅಚ್ಚರಿಯ ಫಲಿತಾಂಶ ಕೊಡುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಆರ್ ಸಿಬಿಗೆ ಕನ್ನಡಿಗರಿಂದಲೇ ಕುತ್ತು!