Select Your Language

Notifications

webdunia
webdunia
webdunia
webdunia

ಐಪಿಎಲ್: ಡೇವಿಡ್ ವಾರ್ನರ್ ಮರಳಿದರೂ ಹೈದರಾಬಾದ್ ನಲ್ಲಿ ಈ ಬದಲಾವಣೆ ಇಲ್ಲ

ಐಪಿಎಲ್: ಡೇವಿಡ್ ವಾರ್ನರ್ ಮರಳಿದರೂ ಹೈದರಾಬಾದ್ ನಲ್ಲಿ ಈ ಬದಲಾವಣೆ ಇಲ್ಲ
ಹೈದರಾಬಾದ್ , ಶನಿವಾರ, 23 ಮಾರ್ಚ್ 2019 (09:11 IST)
ಹೈದರಾಬಾದ್: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆ ಮುಗಿಸಿ ಕ್ರಿಕೆಟ್ ಕಣಕ್ಕೆ ಮರಳುತ್ತಿರುವ ಡೇವಿಡ್ ವಾರ್ನರ್ ಕಮ್ ಬ್ಯಾಕ್ ಐಪಿಎಲ್ ನಲ್ಲಿ ಸನ್ ರೈಸರ್ಸ್‍ ಹೈದರಾಬಾದ್ ತಂಡಕ್ಕೆ ಬಿಗ್ ಬೂಸ್ಟ್ ಆಗಿದೆ.


ಆದರೆ ಕಳೆದ ಬಾರಿ ತಂಡದ ನಾಯಕರಾಗಿದ್ದ ವಾರ್ನರ್ ವಾಪಸಾತಿಯಿಂದ ಮತ್ತೆ ಅವರು ತಂಡದ ಚುಕ್ಕಾಣಿ ಹಿಡಿಯುವರೇ ಎಂಬ ಪ್ರಶ್ನೆಗಳಿಗೆ ಹೈದರಾಬಾದ್ ತಂಡ ಸ್ಪಷ್ಟನೆ ನೀಡಿದೆ.

ವಾರ್ನರ್ ಬಂದರೂ ಹೈದರಾಬಾದ್ ನಾಯಕತ್ವ ಕೇನ್ ವಿಲಿಯಮ್ಸನ್ ಕೈಯಲ್ಲೇ ಇರಲಿದೆ ಎಂದು ತಂಡ ಸ್ಪಷ್ಟಪಡಿಸಿದೆ. ಈ ಮೂಲಕ ಎರಡನೇ ಬಾರಿಗೆ ನ್ಯೂಜಿಲೆಂಡ್ ನಾಯಕ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ನಿಷೇಧ ಶಿಕ್ಷೆ ಮುಗಿಸಿ ಬಂದಿರುವ ವಾರ್ನರ್ ಗೆ ತಮ್ಮನ್ನು ಪ್ರೂವ್ ಮಾಡಿಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಪಾಕಿಸ್ತಾನ