ಇನ್ನು ಮುಂದೆ ಈ ದೇಶಕ್ಕೆ ಹೋಗಲು ವೀಸಾ ಬೇಕಾಗಿಲ್ಲ!

ಶನಿವಾರ, 26 ಅಕ್ಟೋಬರ್ 2019 (06:52 IST)
ಬ್ರೆಜಿಲ್ : ಇನ್ನು ಮುಂದೆ ಬ್ರೆಜಿಲ್ ಗೆ ಭೇಟಿ ನೀಡುವ ಚೀನಾ ಹಾಗೂ ಭಾರತೀಯ ಪ್ರವಾಸಿಗರಿಗೆ ವೀಸಾ ಪಡೆಯಬೇಕೆನ್ನುವ ನಿಯಮವಿಲ್ಲ.
ಕಳೆದ 10 ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಬೊಲ್ಸೊನಾರೋ ಈ ಘೋಷಣೆ ಮಾಡಿದ್ದು, ವೀಸಾ ಪಡೆಯಬೇಕೆಂಬ ನಿಯಮವನ್ನು ಕೈಬಿಟ್ಟಿರುವುದಾಗಿ ಹೇಳಿದ್ದಾರೆ.


ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳಾದ ಅಮೇರಿಕಾ, ಕೆನಡಾ, ಜಪಾನ್, ಆಸ್ಟ್ರೇಲಿಯಾ ಪ್ರವಾಸಿಗರಿಗೆ ಈ ಸೌಲಭ್ಯ ನೀಡಿದ್ದು, ಇದೀಗ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಈ ಸೌಲಭ್ಯ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಶ್ವದ ಮೊದಲ ಶ್ರೀಮಂತ ಸ್ಥಾನದಿಂದ 2ನೇ ಸ್ಥಾನಕ್ಕೆ ಇಳಿದ ಅಮೆಜಾನ್ ಸಂಸ್ಥಾಪಕ