Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನ ಸುಖಕರವಾಗಿರಲು ಪರ ಪುರುಷನ ಜೊತೆ ಸಂಬಂಧ ಬೆಳೆಸುತ್ತಾರಂತೆ ಇಲ್ಲಿನ ಮಹಿಳೆಯರು

ದಾಂಪತ್ಯ ಜೀವನ ಸುಖಕರವಾಗಿರಲು ಪರ ಪುರುಷನ ಜೊತೆ ಸಂಬಂಧ ಬೆಳೆಸುತ್ತಾರಂತೆ ಇಲ್ಲಿನ ಮಹಿಳೆಯರು
ಜಕಾರ್ತಾ , ಬುಧವಾರ, 29 ಮೇ 2019 (06:46 IST)
ಜಕಾರ್ತಾ : ಸಾಮಾನ್ಯವಾಗಿ ವಿವಾಹಿತ ಮಹಿಳೆ ಪರ ಪುರುಷನ ಜೊತೆ ಸಂಬಂಧ ಬೆಳೆಸಿದರೆ ಅವರ ದಾಂಪತ್ಯ ಜೀವನ ಹಾಳಾಗುತ್ತದೆ. ಆದರೆ ಇಂಡೋನೇಷ್ಯಾದಲ್ಲಿ ವಿವಾಹಿತ ಮಹಿಳೆಯರು ಪರ ಪುರುಷರೊಟ್ಟಿಗೆ ಮಲಗಿದರೆ ಅವರ ಜೀವನ ಸುಖಕರವಾಗಿರುತ್ತದೆಯಂತೆ.




ಹೌದು. ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಪ್ರತಿ ವರ್ಷ ಈ ಉತ್ಸವ ನಡೆಯುತ್ತದೆಯಂತೆ. ಈ ವೇಳೆ ಮದುವೆಯಾದ ಮಹಿಳೆಯರು ಅಪರಿಚಿತ ಪುರುಷನ ಜೊತೆ ಸಂಬಂಧ ಬೆಳೆಸುತ್ತಾರೆ. ಆದರೆ ಮಹಿಳೆಯರ ಗಂಡಂದಿರು ಇದಕ್ಕೆ ಅಡ್ಡಿಪಡಿಸುವುದಿಲ್ಲವಂತೆ. ಯಾಕೆಂದರೆ ಇದು 16ನೇ ಶತಮಾನದಿಂದಲೂ ಆಚರಣೆ ಮಾಡಿಕೊಂಡುಬಂದ ಪದ್ಧತಿಯಂತೆ. 


ಹೀಗಾಗಿ ವಿವಾಹಿತ ಮಹಿಳೆ ಪರಪುರುಷನ ಜೊತೆ ಮಲಗುವುದು ಪಾಪವಾದರೂ ಕೂಡ ಹೀಗೆ ಮಾಡುವುದರಿಂದ ಲೈಂಗಿಕ ಸಂಬಂಧ ಬೆಳೆಸಿ ಹತ್ಯೆಯಾದ ಅಲ್ಲಿನ ರಾಜ ಹಾಗೂ ಆತನ ಮಲತಾಯಿಯ ಆತ್ಮಕ್ಕೆ ಶಾಂತಿ ಸಿಕ್ಕಿ ಅವರಿಬ್ಬರು ಆಶೀರ್ವಾದ ಮಾಡುತ್ತಾರೆ. ಇದರಿಂದ ದಾಂಪತ್ಯ ಜೀವನದಲ್ಲಿ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ಅಲ್ಲಿನ ಜನರ ನಂಬಿಕೆ.




 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ಬಿಡಬೇಕಾ ಎಂಬ ಪ್ರಶ್ನೆಗೆ ಸೂಪರ್ ಸ್ಟಾರ್ ರಜನಿ ಹೇಳಿದ್ದು ಹೀಗೆ