Select Your Language

Notifications

webdunia
webdunia
webdunia
webdunia

ಮಾಲೀಕಳಿಗೆ ನೀರಿನಲ್ಲಿ ಮೂತ್ರ ಬೆರೆಸಿಕೊಡುತ್ತಿದ್ದ ಕೆಲಸದಾಕೆಯ ಗತಿ ಏನಾಯಿತು ಗೊತ್ತಾ?

ಮಾಲೀಕಳಿಗೆ ನೀರಿನಲ್ಲಿ ಮೂತ್ರ ಬೆರೆಸಿಕೊಡುತ್ತಿದ್ದ ಕೆಲಸದಾಕೆಯ ಗತಿ ಏನಾಯಿತು ಗೊತ್ತಾ?
ಇಂಡೋನೇಷ್ಯಾ , ಬುಧವಾರ, 22 ಮೇ 2019 (09:36 IST)
ಇಂಡೋನೇಷ್ಯಾ : 37 ವರ್ಷದ ಮನೆ ಕೆಲಸದಾಕೆಯೊಬ್ಬಳು ತನ್ನ ಮಾಲೀಕಳಿಗೆ ನೀರಿನಲ್ಲಿ ಮೂತ್ರ ಬೆರೆಸಿಕೊಡುತ್ತಿದ್ದ ಘಟನೆ ಇಂಡೋನೇಷ್ಯಾದ ನ್ಯೂ ಟೆರಿಟರಿನ್ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ.




ಕೆಲಸದಾಕೆ ಉದ್ದೇಶಪೂರ್ವಕವಾಗಿ ನೀರನ್ನು ವಿಷ ಮಾಡಲು ನೀರಿನಲ್ಲಿ ಮೂತ್ರ ಬೆರೆಸಿಕೊಡುತ್ತಿದ್ದಳು. ಇದರಿಂದ ಮಹಿಳೆಯ ಆರೋಗ್ಯ ತುಂಬಾ ಹದಗೆಟ್ಟಿತ್ತು. ನಂತರ ಆಕೆ ನೀರಿನ ಬಣ್ಣ ಬದಲಾಗಿದ್ದ ಕಾರಣ ನೀರನ್ನು ಪರಿಶೀಲಿಸಿದಾಗ ಮೂತ್ರದ ವಾಸನೆ ಬಂದಿತ್ತು.


ಈ ಹಿನ್ನಲೆಯಲ್ಲಿ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದರಿಂದ ಕೆಲಸದಾಕೆಯನ್ನು ಬಂಧಿಸಿದ ಪೊಲೀಸರು  ವಿಚಾರಣೆ ಮಾಡಿದಾಗ ಆಕೆ ಮೂತ್ರ ಬೇರೆಸಿದ ವಿಚಾರ ಬಾಯ್ಬಿಟ್ಟಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧನೊಬ್ಬ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?