Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಪ್ರವಾಸದ ಜತೆಗೆ ಲಲನೆಯರ ಜತೆ ಸೆಕ್ಸ್ ಭಾಗ್ಯ! ಹೀಗೊಂದು ಟ್ರಾವೆಲ್ ಪ್ಯಾಕೇಜ್!

webdunia
ಶನಿವಾರ, 2 ಡಿಸೆಂಬರ್ 2017 (08:35 IST)
ಲಂಡನ್: ಕೆಲವು ಟೂರ್ ಏಜೆನ್ಸಿಗಳು ಒಂದಷ್ಟು ಪ್ರವಾಸಿ ತಾಣಗಳಿಗೆ ಟೂರ್ ಪ್ಯಾಕೇಜ್ ಇಟ್ಟುಕೊಂಡು ಜನರನ್ನು ಕರೆದೊಯ್ಯುವುದು ನಮಗೆ ಗೊತ್ತು. ಆದರೆ ಇಲ್ಲೊಂದು ಟ್ರಾವೆಲ್ ಸಂಸ್ಥೆ ಸೆಕ್ಸ್ ಟೂರ್ ಆಯೋಜಿಸಿದೆ!
 

ಲಂಡನ್ ಮೂಲದ ಟ್ರಾವೆಲ್ ಸಂಸ್ಥೆ ಗುಡ್ ಗರ್ಲ್ಸ್ ಕಂಪನಿ ತನ್ನ ಗ್ರಾಹಕರಿಗಾಗಿ ಇಂತಹದ್ದೊಂದು ‘ವಿಶೇಷ’ ಪ್ಯಾಕೇಜ್ ನೀಡಿದೆ.  ನಾಲ್ಕು ದಿನ ಕೆರೆಬಿಯನ್ ದ್ವೀಪದಲ್ಲಿ ಪ್ರವಾಸದ ಜತೆಗೆ ಅನಿಯಮಿತ ಹುಡುಗಿಯರೊಂದಿಗೆ ಕಾಮದಾಟವಾಡುವ ವಿವಾದಾತ್ಮಕ ಪ್ಯಾಕೇಜ್ ಘೋಷಣೆ ಮಾಡಿದೆ.

ವಿಶೇಷವೆಂದರೆ ಈ ಪ್ಯಾಕೇಜ್ ಟೂರ್ ಗೆ ಖ್ಯಾ ಬ್ರಿಟಿಷ್ ಪಾಪ್ ತಾರೆಯೊಬ್ಬರು 3,100 ಡಾಲರ್ ಶುಲ್ಕ ಪಾವತಿಸಿ ಬುಕಿಂಗ್ ಮಾಡಿದ್ದಾರಂತೆ. ಇವರಷ್ಟೇ ಅಲ್ಲ, ಈ ಪ್ಯಾಕೇಜ್ ಜಾಹೀರಾತು ನೋಡುತ್ತಲೇ ಹಲವರು ತಮ್ಮ ಹೆಸರು ನೊಂದಾಯಿಸಿದ್ದಾರಂತೆ.

ಕೆರೆಬಿಯನ್ ದ್ವೀಪದ ಸುಂದರ ತಾಣದ ಪ್ರವಾಸದ ಜತೆಗೆ ವಿಶಾಲವಾದ ಬಂಗಲೆಯಲ್ಲಿ ಹುಡುಗಿಯರ ಜತೆ ಮಜಾ ಮಾಡುವ  ಅವಕಾಶವನ್ನೂ ನೀಡುತ್ತಿದ್ದೇವೆ ಎಂದು ಸಂಸ್ಥೆ ಜಾಹೀರಾತು ನೀಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಯಡಿಯೂರಪ್ಪ ಏನ್ ಮಹಾನ್ ಮೇಧಾವಿಯಾ?: ಸಚಿವ ಪಾಟೀಲ್