Publish Date: Sat, 25 Nov 2017 (10:00 IST)
Updated Date: Sat, 25 Nov 2017 (10:03 IST)
ವಾಷಿಂಗ್ಟನ್: ಅಮೆರಿಕಾದಲ್ಲಿ ಹಾದಿ ಬೀದಿಯಲ್ಲೇ ಸೆಕ್ಸ್ ಮಾಡೋದು ಕಾಮನ್. ಆದರೆ ಹೀಗೆ ಮಾಡಲು ಹೋದ ವ್ಯಕ್ತಿಯೊಬ್ಬನ ಕತೆ ಏನಾಯ್ತು ಗೊತ್ತಾ?
ವಾಷಿಂಗ್ಟನ್ ನಲ್ಲಿ ವ್ಯಕ್ತಿಯೊಬ್ಬ ಗೆಳತಿ ಜತೆ ಸೆಕ್ಸ್ ಮಾಡುತ್ತಾ ಕಾರು ಚಲಾಯಿಸುತ್ತಿದ್ದ. ಆದರೆ ಎಡವಟ್ಟು ಆಗಿದ್ದು ಇಲ್ಲೇ. ತಿರುವಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿ ಆ ವ್ಯಕ್ತಿಯ ಜತೆಗೆ ಸಂಪೂರ್ಣ ಬೆತ್ತಲಾಗಿದ್ದ ಮಹಿಳೆ ಮತ್ತು ಹಿಂದಿನ ಸೀಟಿನಲ್ಲಿ ಒಂದು ಮಗುವೂ ಪತ್ತೆಯಾಗಿದೆಯಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ