Publish Date: Tue, 28 Nov 2017 (08:35 IST)
Updated Date: Tue, 28 Nov 2017 (08:37 IST)
ನವದೆಹಲಿ: ನಾಯಿ ಎಂದರೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂಬುದು ಸುಳ್ಳಲ್ಲ. ಆ ಮಾತನ್ನು ಇಲ್ಲೊಂದು ಬೀದಿ ನಾಯಿ ಪ್ರೂವ್ ಮಾಡಿದೆ.
ಲಂಡನ್ ನಲ್ಲಿ ಬೀದಿ ನಾಯಿಯೊಂದು ತನ್ನ ಬಳಿ ಸಾಗಿ ಹೋಗುತ್ತಿದ್ದ ಮಹಿಳೆಯನ್ನು ಜೇಬುಗಳ್ಳನಿಂದ ರಕ್ಷಿಸಿದ ಘಟನೆಯೊಂದು ಇದೀಗ ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಹಿಂದಿನಿಂದ ಬಂದು ಮಹಿಳೆಯ ಬ್ಯಾಗ್ ಎಗರಿಸಲು ನೋಡಿದ ಕಳ್ಳನನ್ನು ನಾಯಿ ಅಟ್ಟಾಡಿಸಿದೆ. ಈ ವಿಡಿಯೋ ನೀವೇ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ