Publish Date: Mon, 27 Nov 2017 (20:31 IST)
Updated Date: Mon, 27 Nov 2017 (20:37 IST)
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಅತ್ಯಂತ ಕೆಟ್ಟ ಹಾಗೂ ಅನಿಷ್ಠ ಸರ್ಕಾರ ಎಂದು ದೇವದುರ್ಗ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದರು.
ಶಾಸಕ ತಿಪ್ಪರಾಜು ಹವಾಲ್ದಾರ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ಮಾನ, ಮಾರ್ಯಾದೆ ಹಾಗೂ ನಾಚಿಕೆ ಇಲ್ಲದ ಬಂಡ ಸರ್ಕಾರ ಎಂದರು.
ಮೂರ್ನಾಲ್ಕು ಸರ್ಕಾರಗಳ ಆಡಳಿತವನ್ನು ನಾನು ನೋಡಿದ್ದು, ಇಂತಹ ಕೆಟ್ಟ ಸರ್ಕಾರ ಎಂದೂ ನೋಡಿಲ್ಲ ಎಂದು ದೂರಿದರು.