Select Your Language

Notifications

webdunia
webdunia
webdunia
webdunia

ಸಿರಿಯಾದ ಬಳಿ ರಷ್ಯಾ ವಿಮಾನ ಪತನ; 39 ಮಂದಿ ಸಾವು

ಸಿರಿಯಾದ ಬಳಿ ರಷ್ಯಾ ವಿಮಾನ ಪತನ; 39 ಮಂದಿ ಸಾವು
ಬೇರೂತ್ , ಬುಧವಾರ, 7 ಮಾರ್ಚ್ 2018 (12:08 IST)
ಬೇರೂತ್‌ : ರಷ್ಯಾದ ಸೇನಾ ಸರಕು ಸಾಗಣೆ ವಿಮಾನವೊಂದು ಸಿರಿಯದಲ್ಲಿನ ವಾಯು ನೆಲೆ ಸಮೀಪ ಪತನಗೊಂಡು ಅದರೊಳಗಿದ್ದ 39 ಮಂದಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಸಿರಿಯದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾಕ್ಕೆ ಇದು ಭಾರೀ ದೊಡ್ಡ ಹೊಡೆತವಾಗಿದೆ. 


ವಿಮಾನ ಪತನಗೊಂಡೊಡನೆಯೇ ರಶ್ಯದ ಸೇನೆ ‘ನಮ್ಮ ವಿಮಾನವನ್ನು ಹೊಡೆದುರುಳಿಸಲಾಗಿಲ್ಲ, ಅದು ತಾಂತ್ರಿಕ ಪ್ರಮಾದದಿಂದ ಪತನಗೊಂಡಿದೆ' ಎಂದು ಹೇಳಿಕೊಂಡಿದೆ. 


ಈ ನಡುವೆ ಬಂಡುಕೋರರ ವಶದಲ್ಲಿರುವ ಡಮಾಸ್ಕಸ್‌ ಪೂರ್ವ ಹೊರವಲಯದಲ್ಲಿನ ನಡೆಸಲಾಗಿರುವ ಶೆಲ್ಲಿಂಗ್‌ಗೆ ಸಾಕಷ್ಟು ಮಂದಿ ಕಳೆದ 24 ತಾಸುಗಳಲ್ಲಿ ಬಲಿಯಾಗಿರುವುದಾಗಿ ವರದಿಯಾಗಿದೆ. 



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಜಪೇಯಿ, ಅಡ್ವಾಣಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು; ಸಿಎಂ ಸಿದ್ದರಾಮಯ್ಯ ಹೀಗ್ಯಾಕೆ ಟ್ವಿಟ್ ಮಾಡಿದ್ರು ಗೊತ್ತಾ…?