Select Your Language

Notifications

webdunia
webdunia
webdunia
webdunia

ಜೇನುನೊಣಗಳಿಗಾಗಿ ಪ್ರತ್ಯೇಕ ಕೇಂದ್ರಗಳನ್ನು ತೆರೆದ ಮೆಕ್‌ ಡೊನಾಲ್ಡ್ಸ್‌. ಕಾರಣವೇನು ಗೊತ್ತಾ?

ಜೇನುನೊಣಗಳಿಗಾಗಿ ಪ್ರತ್ಯೇಕ ಕೇಂದ್ರಗಳನ್ನು ತೆರೆದ ಮೆಕ್‌ ಡೊನಾಲ್ಡ್ಸ್‌. ಕಾರಣವೇನು ಗೊತ್ತಾ?
ಸ್ವೀಡನ್ , ಶನಿವಾರ, 1 ಜೂನ್ 2019 (08:58 IST)
ಸ್ವೀಡನ್ : ಜಗತ್ತಿನಾದ್ಯಂತ ಜೇನುನೊಣಗಳ ಸಂತತಿ ಗಣನೀಯವಾಗಿ ನಶಿಸಿಹೋಗುತ್ತಿರುವ ಹಿನ್ನಲೆಯಲ್ಲಿ ಅವುಗಳ ಉಳಿಕೆಗಾಗಿ ಮೆಕ್‌ ಡೊನಾಲ್ಡ್ಸ್‌ ಈಗ ಹೊಸ ರೀತಿಯ ಅಭಿಯಾನವನ್ನು  ಕೈಗೊಂಡಿದೆ.




ಹೌದು. ಮನುಷ್ಯರ ಅರಣ್ಯ ಒತ್ತುವರಿ, ರಾಸಾಯನಿಕ ಬಳಸಿದ ಕೃಷಿಯಿಂದ ಜೇನುನೊಣಗಳ ಸಂತತಿ ನಾಶವಾಗುತ್ತಿದೆ. ಆದಕಾರಣ ಮೆಕ್‌ ಡೊನಾಲ್ಡ್ಸ್‌ ಈಗ ಜೇನುನೊಣಗಳಿಗೆಂದೇ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದೆ.


ಜನರಿಗಾಗಿ ವಿವಿಧ ರೀತಿಯ ಆಹಾರಪದಾರ್ಥಗಳನ್ನು ನೀಡುತ್ತಿರುವ ಮೆಕ್‌ ಡೊನಾಲ್ಡ್ಸ್‌ ಇದೀಗ  ಜೇನುನೊಣಗಳಿಗೆಂದೇ ಮಿನಿಯೇಚರ್‌ ನಂತಿರುವ ಬಾಕ್ಸ್‌ ಗಳನ್ನು ನಿರ್ಮಿಸಿ, ಅದರಲ್ಲಿ ಜೇನುನೋಣಗಳು ಬಂದು ಸೇರಲು ಅನುಕೂಲವಾಗುವಂತೆ ರೂಪಿಸಿದೆ. ಇದು ಮೆಕ್‌ ಹೈವ್ಸ್ ಎಂಬ ಹೆಸರಿನಲ್ಲಿ ಸ್ವೀಡನ್‌ನಲ್ಲಿ ಇದು ಆರಂಭವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಜನ ಪ್ರದೇಶದಲ್ಲಿ ಪ್ರಿಯಕರನ ಜೊತೆಗಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ