Select Your Language

Notifications

webdunia
webdunia
webdunia
webdunia

ಸ್ವೀಡನ್ ಮಹಿಳೆಯರು ಒಳ ಉಡುಪಿನ ಒಳಗೆ ಚಮಚ ಇಟ್ಟುಕೊಳ್ಳುತ್ತಿರುವುದು ಯಾಕೆ ಗೊತ್ತಾ?

ಸ್ವೀಡನ್ ಮಹಿಳೆಯರು ಒಳ ಉಡುಪಿನ ಒಳಗೆ ಚಮಚ ಇಟ್ಟುಕೊಳ್ಳುತ್ತಿರುವುದು ಯಾಕೆ ಗೊತ್ತಾ?
ಸ್ವೀಡನ್ , ಮಂಗಳವಾರ, 19 ಫೆಬ್ರವರಿ 2019 (07:41 IST)
ಸ್ವೀಡನ್ : ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ವೀಡನ್ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಚಿತ್ರ ವಿಧಾನವನ್ನು ಅನುಸರಿಸುತ್ತಿದ್ದಾರೆ.


ಹೌದು. ಸ್ವೀಡನ್ ಮಹಿಳೆಯರು ತಮ್ಮನ್ನು ಕಾಮುಕರು ಬಲವಂತವಾಗಿ ಬೇರೆ ಸ್ಥಳಕ್ಕೆ ವಿಮಾನದ ಮೂಲಕ ಕರೆದೊಯ್ಯುತ್ತಿದ್ದರೆ ಅದನ್ನು ಚಮಚ ಮೂಲಕ ತಪ್ಪಿಸಿಕೊಳ್ಳಲು ಒಳ ಉಡುಪಿನ ಒಳಗೆ ಚಮಚ ಇಟ್ಟುಕೊಳ್ಳುತ್ತಿದ್ದಾರಂತೆ.


ಸ್ವೀಡನ್ ಮಹಿಳೆಯರ ಪ್ರಕಾರ, ಹುಡುಗಿಯನ್ನು ಬಲವಂತವಾಗಿ ಕರೆದೊಯ್ಯುತ್ತಿದ್ದರೆ ವಿಮಾನ ನಿಲ್ದಾಣದಲ್ಲಿ ಆಕೆಯ ಚೆಕ್ಕಿಂಗ್ ವೇಳೆ ಅಲರಾಂ ಹೊಡೆದುಕೊಳ್ಳುತ್ತದೆ. ಆಗ ಹುಡುಗಿಯನ್ನು ರಕ್ಷಣಾ ಪಡೆ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯುದು ವಿಚಾರಣೆ ನಡೆಸುವಾಗ ಹುಡುಗಿ ತನ್ನ ಸಮಸ್ಯೆಯನ್ನು ಅಧಿಕಾರಿಗಳಿಗೆ ಹೇಳಿ ತನ್ನನ್ನು ರಕ್ಷಿಸಿಕೊಳ್ಳಬಹುದು. ಈಗಾಗಲೇ ಈ ವಿಧಾನವನ್ನು ಅನುಸರಿಸಿ ಕೆಲ ಮಹಿಳೆಯರು ಯಶಸ್ವಿಯಾಗಿದ್ದರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆ ಅಂಗಡಿಯಲ್ಲಿ ಡ್ರೆಸ್ ಹಾಕಿ ನೋಡುತ್ತಿದ್ದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಸೇಲ್ಸ್ ಮೆನ್