Select Your Language

Notifications

webdunia
webdunia
webdunia
webdunia

2 ನಿಮಿಷದಲ್ಲಿ ಮಿಲಿಯನ್ ಲೈಕ್ಸ್! ದಾಖಲೆ ಮಾಡಿದ ಗಾಯಕಿ

2 ನಿಮಿಷದಲ್ಲಿ ಮಿಲಿಯನ್ ಲೈಕ್ಸ್! ದಾಖಲೆ ಮಾಡಿದ ಗಾಯಕಿ
ನವದೆಹಲಿ , ಮಂಗಳವಾರ, 4 ಜನವರಿ 2022 (09:30 IST)
ನವದೆಹಲಿ: ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳಿಗೆ ಸಾವಿರಾರು ಜನ ಲೈಕ್ಸ್ ಕೊಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಗಾಯಕಿ 2 ನಿಮಿಷದಲ್ಲಿ ಮಿಲಿಯನ್ ಲೈಕ್ ಪಡೆದು ದಾಖಲೆ ಮಾಡಿದ್ದಾಳೆ.

ಕೊರಿಯನ್ ಮೂಲದ ಪಾಪ್ ಗಾಯಕಿ ಜಂಗ್ ಕುಕ್ ಈ ದಾಖಲೆ ಮಾಡಿದ್ದಾಳೆ. ಜಂಗ್ ಕುಕ್ ಹೊಸ ವರ್ಷಕ್ಕೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು.

ಆಕೆ ಪೋಸ್ಟ್ ಮಾಡಿದ ಎರಡೇ ನಿಮಿಷದಲ್ಲಿ ಮಿಲಿಯನ್ ಮಂದಿಗೆ ಲೈಕ್ಸ್ ಒತ್ತಿದ್ದಾರೆ.  ಈ ಮೂಲಕ ಬ್ರೆಜಿಲ್ ನ ಜೂಲೆಟ್ ಫ್ರೈರ್ ಎಂಬವರು ಹೊಂದಿದ್ದ ದಾಖಲೆಯನ್ನು ಮುರಿದಿದ್ದಾರೆ. ಜೂಲೆಟ್ ಮೂರು ನಿಮಿಷಗಳಲ್ಲಿ ಮಿಲಿಯನ್ ಲೈಕ್ಸ್ ಪಡೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

22 ಜನರ ಸಾವಿಗೆ ಕಾರಣವಾದವನಿಗೆ 190 ವರ್ಷ ಜೈಲು ಶಿಕ್ಷೆ!